Tata Motors Recruitment 2025: More than 70 open positions in Tata Motors | Various departments | across india | Quick apply

Share the Info

Tata Motors Recruitment 2025: Jobs in TATA, TATA Jobs, Tata Motors Recruitment 2025, TATA vacancies, recruitment in TATA, date of joining in TATA, TATA company jobs, Tata Motors ದೇಶದಲ್ಲೇ ಪ್ರಖ್ಯಾತಿ ಹೊಂದಿರುವ ಸಂಸ್ಥೆಯಾಗಿದ್ದು ಇದೀಗ ತನ್ನ ಭಾರತಾದ್ಯಂತ ವಿಸ್ತರಿಸಿರುವ ಶಾಖೆಗಳಲ್ಲಿನ ಸುಮಾರು 70ಕ್ಕೂ ಹೆಚ್ಚಿನ ಹುದ್ದೆಗಳ ಭರ್ತಿಗಾಗಿ ಮುಂದಾಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ.

Tata Motors Recruitment 2025:

Tata Motors Recruitment 2025: ಭಾರತಾದ್ಯಂತ ಹೆಸರಾಂತ ಕಂಪೆನಿಯೆನಿಸಿಕೊಂಡ Tata Motors, ಇದೀಗ ತನ್ನ ಶಾಖೆಗಳಲ್ಲಿನ Finance, Sales & Marketing, Customer Care, Operations, Cost Engineering, Commercial, Corporate Audit, Information Technology, Engineering, Human Resources, Quality, Sustainability, Design  ನಂತಹ ಹಲವಾರು ಡಿಪಾರ್ಟ್ ಮೆಂಟ್ ನಲ್ಲಿನ  ಸುಮಾರು 70ಕ್ಕೂ ಹೆಚ್ಚಿನ ಹುದ್ದೆಗಳ ಭರ್ತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

Careerlive Telegram Channel
Careerlive Whatsapp Channel
Careerlive Whatsapp Group
Tata Motors Recruitment 2025

Key highlights of TATA MOTORS Recruitment 2025

Recruiting head: Tata Motors

Recruitment: Tata Motors Recruitment 2025

Number of vacancies: More than 70 vacancies

Number of Vacancies : Various Posts

Mode of engagement:  Full-time

Skills Required: Relevant to the post

Mode of Application: Online

Qualification: As per norms of job role

Location of posting: Across India

Official Website: https://www.tatamotors.com/

Last date of application submission: Quick apply

Eligibility Criteria for TATA MOTORS Recruitment 2025

Qualification:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾಯ ಹುದ್ದೆಗಳಿಗೆ ಸಂಬಂಧಿಸಿದಂತೆ ಮಾನ್ಯತೆ ಹೊಂದಿದ ಸಂಸ್ಥೆ /  ವಿಶ್ವವಿದ್ಯಾನಿಲಯದಿಂದ ಪದವಿ / ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕಾಗುತ್ತದೆ.

Experience:

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಆಯಾಯ ಹುದ್ದೆಗಳ ಪ್ರಕಾರ ಕೆಲವು ವರ್ಷಗಳ ಅನುಭವವನ್ನು ಪಡೆದಿರಬೇಕಾಗುತ್ತದೆ.

Required documents for TATA MOTORS Recruitment 2025

Brief Resume – detailing educational/ professional qualification, experience and assignments handled

Resume Cover Letter

Educational Certificates – Relevant Mark- Sheets/ Degree/ Certificate

Experience Certificate/ Appointment Letter /Job Offer Letter

Latest Salary Slip

Extra Skill Courses Certificates (if have)

Steps to apply for TATA MOTORS Recruitment 2025

  • ಅಭ್ಯರ್ಥಿಗಳು ಬಹು ಮುಖ್ಯವಾಗಿ ತಮ್ಮ ಇ-ಮೇಲ್ ಬಳಸಿ ರಿಜಿಸ್ಟರ್ ಇಲ್ಲವೇ ಗೂಗಲ್ ಎಕೌಂಟ್ ಮೂಲಕ ಲಾಗಿನ್ ಆಗಿರಬೇಕಾಗುತ್ತದೆ.
  • ಅಭ್ಯರ್ಥಿಗಳು TATA MOTORS ನ ಅಧೀಕೃತ ಜಾಲತಾಣವಾದ https://www.tatamotors.com/ ನಲ್ಲಿ, ಮೆನು ವಿನಲ್ಲಿರುವ Career –> Openings @ Tata Motors ನ್ನು ಕ್ಲಿಕ್ ಮಾಡಿ.
  • ಈಗ department wise ಹುದ್ದೆಗಳನ್ನು ಪಟ್ಟಿಮಾಡಿದ ಪೇಜ್ ತೆರೆದುಕೊಳ್ಳುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ Qualification ಮತ್ತು Skill ಗೆ ಅನುಗುಣವಾಗಿ, ನಿಮ್ಮ ಆಯ್ಕೆಯ ಹುದ್ದೆಯನ್ನು ಆರಿಸಿ ಅದನ್ನು ಕ್ಲಿಕ್ಕಿಸಿ.
  • ಆ ಪೇಜ್ ನಲ್ಲಿರುವ  Apply for this job ಬಟನ್ ಕ್ಕಿಕ್ಕಿಸಿದಲ್ಲಿ ಅರ್ಜಿಯು ತೆರೆದುಕೊಳ್ಳುತ್ತದೆ.
  • ಅಭ್ಯರ್ಥಿಗಳು resume /CV ಯನ್ನು upload ಮಾಡಿ TATA MOTORS ವೆಬ್ಸೈಟ್ ನಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ಉತ್ತರಿಸಿದಲ್ಲಿ ಅರ್ಜಿಯು ಪೂರ್ಣಗೊಳ್ಳುತ್ತದೆ.
  • ಈ ಅರ್ಜಿಸಲ್ಲಿಕೆಗೆ ಸಂಬಂಧಿಸಿದಂತೆ ಒಂದು ಇ-ಮೇಲ್ ಕೂಡಾ ನಿಮ್ಮ ರಿಜಿಸ್ಟ್ರರ್ಡ್ ಇ-ಮೇಲ್ ಗೆ ಬರುತ್ತದೆ.

Selection Procedure in Tata Motors Recruitment 2025:

ಹುದ್ದೆಗಳಿಗನುಗುಣವಾಗಿ ಅಭ್ಯರ್ಥಿಗಳ Qualification ಮತ್ತು Skill ನ್ನು ಗಮನದಲ್ಲಿರಿಸಿಕೊಂಡು ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಕೆಳಗಿನ ಹಂತಗಳಲ್ಲಿ ಆಯ್ಕೆ ನಡೆಯುತ್ತದೆ

  • Online Assessment
  • Technical Interview
  • Behavioral Interview
  • HR Interview

Important Links:

TATA MOTORS official website: Click here

TATA MOTORS Career page: Click here

TATA MOTORS job lists: Click Here

Career Live Whatsapp Group: Click here

Career Live Whatsapp Channel: Click here

Career Live Telegram Channel: Click here

FAQ:

Q. What is the recruitment process at TATA MOTORS?

Ans: Recruitment Process typically involves Online Assessment, Technical, Behavioral and HR Interview.

Q. What are the eligibility criteria for applicants for Tata Motors Recruitment 2025?

Ans: Educational qualification, Communication skills, Work Ethics, Flexibility.

Q. Can I apply multiple roles in Tata Motors Recruitment 2025?

Ans: Yes, only if candidate meet the eligibility criteria


Share the Info

Leave a Comment