Table of Contents
ToggleNIE Recruitment 2024: ICMR Recruitment 2024, Careers in ICMR-National Institute of Epidemiology (NIE): Consultant Post
NIE Recruitment 2024: ಭಾರತದ ICMR-National Institute of Epidemiology (ICMR-NIE) ಸಂಸ್ಥೆಯು ICMR-NIE Consultant (Non-medical-Data Science) ಹುದ್ದೆಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಹ ಅಭ್ಯರ್ಥಿಗಳು ಸಂಸ್ಥೆಯು ಒದಗಿಸುವ ಆನ್ಲೈನ್ ಅರ್ಜಿ ಮೂಲಕ ಅರ್ಜಿಯನ್ನು ಸಲ್ಲಿಸಲು ಕೋರಲಾಗಿದೆ. Consultant ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು, ಆಯ್ಕೆ ಪ್ರಕ್ರಿಯೆಗಳು, ಬೇಕಾದ ದಾಖಲೆಗಳು ಇದರ ಬಗ್ಗೆ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ತಿಳಿಯಬಹುದು.
NIE ಸಂಸ್ಥೆಯು ಭಾರತೀಯ ವೈದ್ಯಕೀಯ ಮಂಡಳಿಯ (Indian Council of Medical Research) ಖಾಯಂ ಪ್ರಧಾನ ಸಂಸ್ಥೆಯಾಗಿದೆ. ಈ ಸಂಸ್ಥೆಯು ವಿವಿಧ ಸಂಶೋಧನಾ ಚಟುವಟಿಕೆಗಳನ್ನು ನಡೆಸುತ್ತದೆ, ಇದು ಮಧ್ಯಸ್ಥಿಕೆಯ ಅಧ್ಯಯನಗಳು, ಆರೋಗ್ಯ ವ್ಯವಸ್ಥೆಗಳ ಸಂಶೋಧನೆ, ಆರೋಗ್ಯ ಯೋಜನೆಗಳ ಮೌಲ್ಯಮಾಪನ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮಗಳನ್ನು, ಸಂಖ್ಯಾ-ಶಾಸ್ತ್ರೀಯ ವಿಧಾನ, ಸಾಂಕ್ರಾಮಿಕ ರೋಗಶಾಸ್ತ್ರದ ತನಿಖೆಗಳು ಮತ್ತು ಸ್ಫೋಟ ವಿಜ್ಞಾನವನ್ನು ಒಳಗೊಂಡಿದೆ. ಇದೀಗ ಇಲ್ಲಿ ಖಾಲಿ ಇರುವ ಪ್ರಾಜೆಕ್ಟ್ ಹುದ್ದೆಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ Whatsapp Group ಹಾಗೂ Whatsapp Channel ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ಪಡೆಯಬಹುದು.
Basic Information about NIE Recruitment 2024
Post name | Consultant (Non-medical-Data Science) |
Organization | ICMR – National Institute of Epidemiology |
Notification Date | 24th June 2024 |
Notification Number | NIE/PE/Advt/June/2024/09 |
Number of vacancies | 1 |
Application Mode | Online |
Qualification | Degree / PG degree / PhD |
Interview Method | Direct Interview |
Salary | Rs. 1,00,000/- |
Age Limit | 70 Years |
Last date to apply | 07th July 2024 |
Vacancy Details on NIE Recruitment 2024
Post Name | No Of Post |
---|---|
Consultant (Non-medical-Data Science) | 1 |
Eligibility Criteria for NIE Recruitment 2024 (icmr nie recruitment 2024)
ಈ ಮೇಲಿನ ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯು ಹೊಂದಿರಬೇಕಾದ ವಿದ್ಯಾಭ್ಯಾಸ, ವಯಸ್ಸಿನ ಮಿತಿ, ಮುಂತಾದವುದರ ಬಗೆಗಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಲೇಖನದ ಕೆಳಗೆ ಕೊಟ್ಟಿರುವ NIE Recruitment Notification 2024 ಡೌನ್ಲೋಡ್ ಮಾಡಿ ತಿಳಿದುಕೊಳ್ಳಬಹುದು.
Educational Qualification:
ಅಭ್ಯರ್ಥಿಯು ಪ್ರಥಮ ದರ್ಜೆಯಲ್ಲಿ CS/ IT/ Data Science/ Machine Learning/ Networking/ AI ಅಥವಾ ತತ್ಸಮಾನ ವಿಷಯದಲ್ಲಿ M.E/ M.Tech ಅಥವಾ ಸಮಾನಾದ ಸ್ನಾತಕೋತ್ತರ ಪದವಿಯನ್ನು/PhD ಯನ್ನು ಪಡೆದಿರಬೇಕಾಗುತ್ತದೆ. ಅಥವಾ, ನಾಲ್ಕು ವರ್ಷಗಳ ಪದವಿಯಾದ B.E/B.Tech ಪದವಿಯನ್ನು CS/ IT/ Data Science/ Machine Learning/ Networking/ AI ಅಥವಾ ತತ್ಸಮಾನ ವಿಷಯದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾಗಿರ ಬೇಕಾಗುತ್ತದೆ. Python and/or R ನಲ್ಲಿ ಫ್ರೋಗ್ರಾಮಿಂಗ್ ಕೌಶಲ್ಯಗಳನ್ನು ಹೊಂದಿರಬೇಕಾಗುತ್ತದೆ.
Age Limitation:
ICMR-National Institute Of Epidemiology Chennai ಸಂಸ್ಥೆಯು ಹೊರಡಿಸಿರುವ NIE Recruitment Notification 2024 ಪ್ರಕಾರ ICMR ನ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ವಯಸ್ಸು ಗರಿಷ್ಟ 70 ದಾಟಿರಬಾರದು.
Age Relaxation:
ವಯೋಮಿತಿ ಸಡಿಲಿಕೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ಅಭ್ಯರ್ಥಿಯು ICMR ನಲ್ಲಿ ಈಗಗಾಲೇ ಕೆಲಸ ಮಾಡಿ ಅನುಭವ ಇದ್ದಲ್ಲಿ ಅಂತಹವರಿಗೆ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು.
Required Documents and Certificates to Apply for NIE Recruitment 2024
- Adhaar Card
- Academic Degree Certificates
- Experience Certificates
- Disability Certificate
- Copy of Application Form
- Recent Photo
- Age Proof Certificate
- Community Certificate
- NOC Certificate( if available)
- Signature Copy
Candidate must produce self attested of all the above documents along with your Online Application (icmr nie recruitment 2024).
How to apply for NIE Recruitment 2024(icmr nie recruitment)
NIE Recruitment 2024 ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು NIE Recruitment Notification 2024 ಅನ್ನು ಸಂಪೂರ್ಣವಾಗಿ ಓದಿದ ನಂತರ ಕೆಳಗೆ ಕೊಟ್ಟಿರುವ Apply Online ಒತ್ತಿ ಅರ್ಜಿ ಭರ್ತಿ ಮಾಡಬೇಕು.
ಅಭ್ಯರ್ಥಿಗಳು Apply Online ಬಟನ್ ಅನ್ನು ಒತ್ತಿ ಅರ್ಜಿ ನಮೂನೆಯನ್ನು ಓಪನ್ ಮಾಡಬಹುದು. ಅಥವಾ ICMR – NIE ನ ಅಧಿಕೃತ ವೆಬ್ಸೈಟ್ ನಲ್ಲಿ ಮೆನು ಲಿಸ್ಟ್ ನಲ್ಲಿ ”Notification” ನ ಅಡಿಯಲ್ಲಿ ”Career” ಪುಟಕ್ಕೆ ಭೇಟಿ ನೀಡಬೇಕು. ಅಲ್ಲಿ Apply Online ಲಿಂಕ್ ಕೊಟ್ಟಿರುತ್ತಾರೆ.
ಒಂದು ವೇಳೆ ನಿಮಗೆ ICMR – NIE ನ ಅಧಿಕೃತ ವೆಬ್ಸೈಟ್ ನಲ್ಲಿ Career ನಲ್ಲಿ Apply Online ಸಿಗದಿದ್ದರೆ ‘’https://icmrnie.in/niecareer/commapp.php’’ ವೆಬ್ಸೈಟ್ ಗೆ ನೇರವಾಗಿ ಭೇಟಿ ನೀಡಿ. ಅಥವಾ ಕೆಳಗೆ ಕೊಟ್ಟಿರುವ ಅಪ್ಲಿಕೇಶನ್ ಲಿಂಕ್ ಗೆ ಕ್ಲಿಕ್ ಮಾಡಿ.
ಅರ್ಜಿ ನಮೂನೆಯಲ್ಲಿ ಅಗತ್ಯ ಎಲ್ಲಾ ದಾಖಲೆಗಳನ್ನು ಸರಿಯಾಗಿ ಭರ್ತಿಮಾಡಿ. ಯಾವುದೇ ತಪ್ಪು ಮಾಹಿತಿ ಭರ್ತಿ ಮಾಡಬೇಡಿ.
ನಂತರ ಅಗತ್ಯವಾದ ದಾಖಲೆಗಳನ್ನು ಅಗತ್ಯಕ್ಕೆ ಅಂಗವಾದ ಸೈಜ್ ನಲ್ಲಿ ಒದಗಿಸಿ. ಎಲ್ಲಾ ದಾಖಲೆಗಳು ಸ್ವ ದೃಡೀಕೃತವಾಗಿರಲಿ.
ಕೊನೆಗೆ Submit Application ಒತ್ತಿ.
Selection Process of NIE Recruitment 2024
ಅಭ್ಯರ್ಥಿಯ ಆಯ್ಕೆ ವಿಧಾನದ ಬಗೆಗಿನ ಮಾಹಿತಿಯನ್ನು ಸಂಸ್ಥೆಯು ಸದ್ಯ ಬಹಿರಂಗಪಡಿಸಿಲ್ಲ. ಆದರೆ ಈಗಾಗಲೇ ICMRನಲ್ಲಿ ಕೆಲಸ ಮಾಡಿದ ಅನುಭವವಿರುವ ಅಭ್ಯರ್ಥಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು ಎಂದು ತಿಳಿಸಿದೆ. ಇದಲ್ಲದೆ ಅಭ್ಯರ್ಥಿಗಳ ಕೌಶಲ್ಯ ಮತ್ತು ಎಲ್ಲಾ ದಾಖಲೆಗಳ ಪರಿಶೀಲನೆಯ ನಂತರವೇ ಅಂತಿಮ ಪಟ್ಟಿಯನ್ನು ತಯಾರಿಸಲಾಗುತ್ತದೆ.
Important Links to Apply for NIE Recruitment 2024
NIE Recruitment Notification 2024 | Download Now |
ICMR-NIE Official Website | Visit Now |
ICMR-NIE Online Application Form | Download Now |
Careerlive Home Page | Visit Now |
Join Our Whatsapp Group | Join Now |
Join Our Whatsapp Channel | Follow Now |
Read Also
FAQ
A: 07th July 2024 before 05:00 p.m
A: There is no application fees
A: Indian Council of Medical Research
A: National Institute of Epidemiology
A: ICMR- National Institute of Epidemiology, 2nd Main Road, Tnhb, Ayapakkam, Chennai – 600077