NPCIL Recruitment 2024: Assistant (Grade-1) Online Apply Form, Eligibility, Qualification, Salary

Share the Info

NPCIL Assistant Grade-1 Recruitment 2024: Download Notification[PDF]

NPCIL Recruitment 2024: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ Assistant (Grade-1) ನಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಹೇಗೆ Application ಹಾಕುವುದು, ಕೊನೆಯ ದಿನಾಂಕ, ವೇತನ, ಆಯ್ಕೆ ವಿಧಾನ ಮುಂತಾದವುಗಳ ಬಗ್ಗೆ ಈ ಲೇಖನದಲ್ಲಿ ನೀವು ತಿಳಿಯಬಹುದು.  Nuclear Power Corporation of India LtdNPCIL Recruitment 2024 ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಬಹುದು. 


ನಿಮಗೆ ನಾವು ಒದಗಿಸುವ ಉದ್ಯೋಗದ ಮಾಹಿತಿ ಉಪಯೋಗವಾಗಿದ್ದಲ್ಲಿ ದಯವಿಟ್ಟು ನಮ್ಮ ವಾಟ್ಸಾಪ್ ಗ್ರೂಪ್ ಗೆ ಮತ್ತು ವಾಟ್ಸಾಪ್ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ತಿಳಿಸಿ. ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಿರಿ.

Basic Information about NPCIL Recruitment 2024

Post Name: Assistant Grade-1 (HR), Assistant Grade-1 (F&A), Assistant Grade-1 (C&MM)

Organization: Nuclear Power Corporation of India Ltd

Careerlive Whatsapp Channel (2)
Careerlive Whatsapp Group (1)

Notification Date: 5/6/2024

Notification Number: NPCIL/HQs/HRM/2024/03

Vidyamatha Ad

Number of Vacancies: 58

Application Mode: Online

Qualification: Any Graduation

Interview Method: Written Test, Interview

Salary: Rs.38250/- Per Month

Age Limit: 28

Last Date: 25-June-2024

NPCIL Recruitment 2024

NPCIL Recruitment 2024 Eligibility Criteria

Qualification:

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ Assistant (Grade-1) ಹುದ್ದೆಗಳಿಗೆ NPCIL Recruitment Notification ಪ್ರಕಾರ ಅಭ್ಯರ್ಥಿಯು ಯಾವುದೇ stream ನಲ್ಲಿ ಪದವಿ ಪಡೆದಿರಬೇಕು. ಪದವಿಯಲ್ಲಿ  ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.

 

Age Limit:

NPCIL ಸಂಸ್ಥೆಯಲ್ಲಿ ಖಾಲಿ ಇರುವ Assistant Grade-1 (HR), Assistant Grade-1 (F&A), Assistant Grade-1 (C&MM) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಕನಿಷ್ಠ 21 ಮತ್ತು ಗರಿಷ್ಟ 28 ಆಗಿರಬೇಕು. 

 

Age Relaxation:

NPCIL ನ ನಿಯಮ ಪ್ರಕಾರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಯಾವುದೇ ರೀತಿಯಲ್ಲೂ ವಯಸ್ಸಿನ ಸಡಿಲಿಕೆ ಬೇಕಿದ್ದಲ್ಲಿ ಸೂಕ್ತ ದಾಖಲೆಯನ್ನು ಸಲ್ಲಿಸಬೇಕಾಗುತ್ತದೆ. ಹೆಚ್ಚಿನ ಮಾಹಿತಿ ತಿಳಿಯಲು NPCIL Recruitment Notification 2024 ಅನ್ನು ಸಂಪೂರ್ಣ ಓದಿ.

 

NPCIL Recruitment 2024 Required Document

Nuclear Power Corporation of India Ltd ನ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳನ್ನು ಹೊಂದಿರಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ತಮ್ಮ ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧವಿಟ್ಟುಕೊಂಡಿರಬೇಕು. ಜೊತೆಗೆ ಅಭ್ಯರ್ಥಿಯು ಈ ಕೆಳಗಿನ ಎಲ್ಲಾ ದಾಖಲೆಗಳ ನಕಲಿ ಪ್ರತಿಯನ್ನು ಸಹ ಹೊಂದಿರಬೇಕು.  

 

  • ಆಧಾರ್ ಕಾರ್ಡ್ 
  • ವೋಟರ್ ಐಡಿ 
  • ವಿದ್ಯಾರ್ಹತೆ ಪ್ರಮಾಣಪತ್ರ 
  • ಜನನ ಪ್ರಮಾಣಪತ್ರ
  • ಮೀಸಲಾತಿ ಪ್ರಮಾಣಪತ್ರ 
  • ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಸರಕಾರೀ ಉದ್ಯೋಗಿಗಳಾಗಿದ್ದಲ್ಲಿ NOC ಪತ್ರ
  • ಎರಡು ಪಾಸ್ಪೋರ್ಟ್ ಅಳತೆಯ ಫೋಟೋ 
  • ಸಹಿಯ ಪ್ರತಿ

Available Vacancies for different posts in Assistant (Grade-1) in NPCIL

Assistant Grade-1 (HR) – 29

Assistant Grade-1 (F&A) – 17

Assistant Grade-1 (C&MM) – 12

NPCIL Assistant Grade-1 Posts according to Different Caste Categories

Post / Category

Assistant Grade-1 (HR)

Assistant Grade-1 (F&A)

Assistant Grade-1 (C&MM)

UR

13

08

05

EWS

02

01

01

SC

02

02

01

ST

03

01

01

OBC

09

05

04

Total

29

17

12

How to Apply NPCIL Recruitment 2024

NPCIL Recruitment 2024 ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಈ ಕೆಳಗಿನ Steps ಗಳನ್ನ ನೋಡಿಕೊಳ್ಳಬಹುದು. ಮೊದಲೇ ಹೇಳಿದಂತೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಎಲ್ಲಾ ದಾಖಲೆಗಳು ನಿಮ್ಮೊಂದಿಗಿರಲಿ. ಅರ್ಜಿ ಯನ್ನು ಅಭ್ಯರ್ಥಿಯು ಆನ್ಲೈನ್ ನಲ್ಲಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಲು ಪ್ರಾರಂಭವಾದ ದಿನಾಂಕ 5/6/2024 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 25/6/2024. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಈ ಲೇಖನದ ಕೆಳಗೆ Apply Online ಎಂದು ಕೊಟ್ಟಿರುತ್ತೇವೆ. ಅಲ್ಲದೆ ಅಭ್ಯರ್ಥಿಯು NPCIL ನ ಅಧಿಕೃತ ಜಾಲತಾಣ https://npcilcareers.co.in ಕ್ಕೆ ಭೇಟಿ ನೀಡಿ ಅಲ್ಲಿ ಅರ್ಜಿ ಸಲ್ಲಿಸಬಹುದು. 

 

ಅರ್ಜಿ ಸಲ್ಲಿಸುವ ಪ್ರಮುಖ ಹಂತಗಳು.

 

1. ಅಭ್ಯರ್ಥಿಯು NPCIL ನ ಅಧಿಕೃತ ವೆಬ್ಸೈಟ್ https://npcilcareers.co.in ಮೊದಲು ಭೇಟಿ ನೀಡಬೇಕು. ನೀವು ಇಲ್ಲಿ ಕೆಳಗೆ ಕೊಟ್ಟಿರುವ ಲಿಂಕ್ ಮುಖಾಂತರ ಈ ವೆಬ್ಸೈಟ್ ಗೆ ಭೇಟಿ ನೀಡಬಹುದು. ಅಥವಾ ಇಲ್ಲೇ ಕೊಟ್ಟಿರುವ ವೆಬ್ಸೈಟ್ ಲಿಂಕ್ ಬಳಸಿ ಭೇಟಿ ನೀಡಬಹುದು. 

 

2. ನಂತರ ಅಭ್ಯರ್ಥಿಯು NPCIL ನ ಜಾಲತಾಣದ Navigation Menuವಿನಲ್ಲಿ Apply ಬಟನ್ ಗೆ ಕ್ಲಿಕ್ ಅಥವಾ ಹೋವರ್ ಮಾಡಿದಾಗ ನಿಮಗೆ Online Registration ಎಂಬ ಲಿಂಕ್ ಸಿಗುತ್ತದೆ. ಅಲ್ಲಿ ಕ್ಲಿಕ್ ಮಾಡಿ. 

 

3. Online Registration ಗೆ ಕ್ಲಿಕ್ ಕೊಟ್ಟಾಗ Application Form ಓಪನ್ ಆಗುತ್ತದೆ. ಅಲ್ಲಿ ಅಭ್ಯರ್ಥಿಯು ಅಗತ್ಯ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಬೇಕು. 

4. ಅರ್ಜಿ ಭರ್ತಿ ಸಂಪೂರ್ಣ ಆದ ನಂತರ ಅಭ್ಯರ್ಥಿಯು ಹುದ್ದೆಗೆ ನಿಗದಿಪಡಿಸಿರುವ ರಿಜಿಸ್ಟ್ರೇಷನ್ ಶುಲ್ಕವನ್ನು NPCIL Recruitment Notification ನಲ್ಲಿ ತಿಳಿಸಿರುವಂತೆ ನಿಗದಿತ ದಿನಾಂಕಕ್ಕೆ ಮುಂಚೆ ಪಾವತಿ ಮಾಡಬೇಕು.

NPCIL Recruitment Application Fees

ಅರ್ಜಿ ಸಲ್ಲಿಕೆಯ ನಂತರ ಅಭ್ಯರ್ಥಿಯು ಅರ್ಜಿ ಶುಲ್ಕ ವನ್ನು ಪಾವತಿ ಮಾಡಬೇಕಾಗುತ್ತದೆ. ಬೇರೆ ಬೇರೆ ವರ್ಗಗಳಿಗೆ NPCIL ನ ಅಧಿಕೃತ ಅಧಿಸೂಚನೆಯ ಅನುಸಾರವಾಗಿ ಅರ್ಜಿ ಶುಲ್ಕವಿರುತ್ತದೆ. ಶುಲ್ಕ ಪಾವತಿ ಆನ್ಲೈನ್ ಮುಖಾಂತರವಿರುತ್ತದೆ. 

 

General / OBC Category  – Rs.100

SC/ ST Category – Rs. 0

All Female Candidates – Rs. 0

Disabled Candidates – Rs. 0

Ex Army Candidates – Rs. 0

Martyred soldier’s family – Rs. 0

 

NPCIL Recruitment 2024 Selection Process

NPCIL ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು NPCIL ನ ಸ್ಟ್ಯಾಂಡರ್ಡ್ ನಿಯಮ ಪ್ರಕಾರ ನಡೆಯುತ್ತದೆ. 

1. ಲಿಖಿತ ಪರೀಕ್ಷೆ 

2. ಕಂಪ್ಯೂಟರ್ ಟೈಪಿಂಗ್ ಪರೀಕ್ಷೆ 

3. ಕಂಪ್ಯೂಟರ್ ಜ್ಞಾನ 

4. ಸಂದರ್ಶನ 

5. ದಾಖಲೆ ಸಲ್ಲಿಕೆ

Important Links of NPCIL Recruitment 2024

FAQ

A: Nuclear Power Corporation of India Ltd

A: 16th Floor, Centre – I, World Trade Centre, Cuffe Parade, Colaba, Mumbai – 400005, India.

A: Age relaxation for persons with disabilities is classified in 4 ways.

  • Persons with Specified Disabilities (PwBD) – Unreserved – 10 years
  • Persons with Specified Disabilities (PwBD) EWS – 10 years
  • Persons with Specified Disabilities (PwBD) SC/ST – 15 years
  • Persons with Specified Disabilities (PwBD)- OBC (Non Creamy Layer) – 13 years

A: General / OBC Category  – Rs.100

SC/ ST Category – Rs. 0

All Female Candidates – Rs. 0

Disabled Candidates – Rs. 0

Ex Army Candidates – Rs. 0

Martyred soldier’s family – Rs. 0


Share the Info
Vidyamatha Ad 2

Leave a Comment