Table of Contents
ToggleSainik School Kodagu Recruitment 2024 | Full Information on how to Apply
Sainik School Kodagu Recruitment 2024: ಕೊಡಗಿನ Sainik School Kodagu ಕರ್ನಾಟಕ ರಾಜ್ಯದಲ್ಲೇ ಎರಡನೆಯ ಮತ್ತು ದೇಶದಲ್ಲೇ ಇಪ್ಪತ್ತೆರಡನೆಯ ಸೈನಿಕ ಶಾಲೆಯಾಗಿದೆ. ಈ ಶಾಲೆಯು ಕರ್ನಾಟಕ ರಾಜ್ಯ ಸರ್ಕಾರ ಮತ್ತು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ವ್ಯಾಪ್ತಿಯಲ್ಲಿ ಬರುತ್ತದೆ ಮತ್ತು ಸ್ಥಳೀಯ ಆಡಳಿತ ಮಂಡಳಿಯಿಂದ ನಿರ್ವಹಿಸಲ್ಪಡುತ್ತದೆ. ಸದ್ಯ Sainik School Kodagu (SSK) ನಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಲೇಖನದಲ್ಲಿ ನಿಮಗೆ Sainik School Kodagu Recruitment 2024 ಗೆ ಹೇಗೆ ಅರ್ಜಿ ಹಾಕುವುದು ಮತ್ತು ಇರಬೇಕಾದ ಅರ್ಹತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ಈ ಲೇಖನವನ್ನು ತಪ್ಪದೆ ಸಂಪೂರ್ಣ ಓದಿ.
ಈಗಾಗಲೇ ಹಲವಾರು ಉದ್ಯೋಗದ ಮಾಹಿತಿಯನ್ನು ಈ careerlive website ನಲ್ಲಿ ಒದಗಿಸಲಾಗಿದ್ದು ಈ ವರೆಗೆ ಸಾಕಷ್ಟು ಉದ್ಯೋಗಾರ್ಥಿಗಳಿಗೆ ನಮ್ಮ ಬ್ಲಾಗ್ ಉದ್ಯೋಗ ಗಳಿಸುವ ಅವಕಾಶ ಸಿಕ್ಕಿದೆ. ನಿಮಗೂ ಈ ಉಪಯುಕ್ತ ಮಾಹಿತಿಗಳು ಬೇಕಿದ್ದಲ್ಲಿ ಈಗಲೇ ನಮ್ಮ ವಾಟ್ಸಪ್ಪ್ ಗ್ರೂಪ್ ಅಥವಾ ಚಾನೆಲ್ ಅನ್ನು ಜಾಯಿನ್ ಆಗಿ ಅಥವಾ careerlive ನ notification enable ಮಾಡಿಕೊಳ್ಳಿ.
ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಚಾನೆಲ್ ಗೆ ಈಗಲೇ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ Whatsapp Group ಹಾಗೂ Whatsapp Channel ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಬಹುದು.
Basic Information about Sainik School Kodagu Recruitment 2024
Post name | TGT, Art Master, Band Master, Craft Instructor, Hostel Warden Posts |
Organization | Sainik School Kodagu |
Number of vacancies | 9 Posts |
Qualification | Check Below Article |
Application Mode | Offline |
Interview Method | Walk-in-Interview |
Salary | Rs.18,000 to Rs.40,000 |
Last date to apply | Applications Opens now |
Vacancy Details of Sainik School Kodagu Recruitment 2024
Posts Name | No. of post |
---|---|
TGT - English | 1 |
TGT - Hindi | 1 |
TGT - Mathematics | 1 |
Art Master | 1 |
Band Master | 1 |
Craft Instructor | 1 |
Hostel Warden | 3 |
Total | 9 |
Eligibility Criteria for Sainik School Kodagu Recruitment 2024
Sainik School Kodagu ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳ ಬಗ್ಗೆ ವಿವರವಾಗಿ ನೀವು ಇಲ್ಲಿ ತಿಳಿಯಬಹುದು. ಮತ್ತು ಅವಶ್ಯವಿದ್ದಲ್ಲಿ ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ Sainik School Kodagu Recruitment 2024 ನ್ನು ಉಚಿತವಾಗಿ ಡೌನ್ಲೋಡ್ ಮಾಡಿ ನೀವು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬಹುದು.
Educational Qualification:
TGT(English, Hindi, Maths) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆ/ ವಿಶ್ವವಿದ್ಯಾನಿಲಯದಿಂದ ಆಯಾ ಹುದ್ದೆಗೆ ಅನುಗುಣವಾಗಿ ಬೇಕಾಗಿರುವ ವಿಷಯದಲ್ಲಿ ಕನಿಷ್ಠ 50% ಅಂಕಗಳೊಂದಿಗೆ ಪದವಿ / ಸ್ನಾತಕೋತ್ತರ ಪದವಿ ಯನ್ನು ಪಡೆದಿರಬೇಕು. ಅಂತೆಯೇ B.Ed., B.A.Ed ವಿದ್ಯಾಭ್ಯಾಸವನ್ನು ಮಾನ್ಯತೆ ಪಡೆದ ಯಾವುದೇ National Council for Teacher Education ನಿಂದ ಪಡೆದಿರಬೇಕು.
Art Master(ಕಲಾ ಶಿಕ್ಷಕ) ಹುದ್ದೆಗೆ Fine Art/Art/Drawing/ Painting ವಿಷಯದಲ್ಲಿ ಡಿಪ್ಲೋಮ ಅಥವಾ ಪದವಿಯನ್ನು ಹೊಂದಿರಬೇಕು.
Band Master ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು Band Master / Band Major / Drum Major ಕೋರ್ಸ್ ಅನ್ನು AEC Training College and Centre, Panchmari OR Equivalent Naval / Air Force Course ಮಾಡಿರಬೇಕು.
Craft Instructor ಹುದ್ದೆಗೆ ಅಭ್ಯರ್ಥಿಗಳು ಯಾವುದಾದರು ಅಧಿಕೃತ ಕೈಗಾರಿಕಾ ಸಂಸ್ಥೆಯಿಂದ ಎರಡು ವರ್ಷದ ಟ್ರೇಡ್ ಪ್ರಮಾಣಪತ್ರ (Trade Certificate) ಪಡೆದಿರಬೇಕು.
Hostel Warden ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSLC ಅಥವಾ PUC ಶಿಕ್ಷಣ ಹೊಂದಿರಬೇಕು. Hostel Warden ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು ಅದೇ ಕ್ಷೇತ್ರದಲ್ಲಿ ಅಥವಾ ಮರಗೆಲಸ, ಎಲೆಕ್ಟ್ರಿಷಿಯನ್, ಪ್ಲಂಬರ್, ಮನೆಗೆಲಸ, ತೋಟಗಾರಿಕೆ ಮುಂತಾದವುಗಳಲ್ಲಿ ಅನುಭವ ಹೊಂದಿರಬೇಕು. ಮತ್ತು Computer Hardware Course ಮತ್ತು Computer Data Entry Course ಮಾಡಿದ್ದರೆ ಹೆಚ್ಚಿನ ಆದ್ಯತೆ ನೀಡಲಾಗುವುದು.
Age Limitation:
SSK Recruitment Notification 2024 ನಲ್ಲಿ ಹೇಳಿರುವಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 28 June 2024 ರಂತೆ 21 to 35 ವರ್ಷ ವಯಸ್ಸಿನವರಾಗಿರಬೇಕು.
Age Relaxation:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆಯು ಬಗ್ಗೆ Sainik School Kodagu ಸಂಸ್ಥೆಯ ಅಧಿಕೃತ ನಿಯಮಗಳ ಪ್ರಕಾರ ಇರಲಿದ್ದು, ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ನೇರವಾಗಿ ಸಂಪರ್ಕಿಸಬಹುದು. ವಯೋಮಿತಿ ಸಡಿಲಿಕೆ ಬಯಸುವ ಅಭ್ಯರ್ಥಿಗಳು ಜಾತಿ ವರ್ಗಗಳಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಬೇಕು. ಈ ಲೇಖನದ ಕೊನೆಯಲ್ಲಿ ಸಂಸ್ಥೆಯ ಸಂಪರ್ಕ ಸಂಖ್ಯೆಯನ್ನು ನೀಡಿದ್ದೇವೆ.
Required Experience to apply for Sainik School Kodagu Recruitment 2024
Sainik School Kodagu Recruitment Notification 2024 ನಲ್ಲಿ ತಿಳಿಸಿರುವಂತೆ ತಮಗೆ ಸೂಕ್ತ ಅನಿಸಿದ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯು ಆಂಗ್ಲ ಮಾಧ್ಯಮದ ಶಾಲೆಯಲ್ಲಿನ Teaching experience ನ್ನು ಪಡೆದಿರಬೇಕಾಗುತ್ತದೆ. ಆಯಾಯ ಹುದ್ದೆಗಳಿಗನುಗುಣವಾಗಿ ವೃತ್ತಿ ಅನುಭವದ ದಾಖಲೆಯನ್ನು ನೇರ ಸಂದರ್ಶನದಲ್ಲಿ ಒದಗಿಸಬೇಕಾಗುತ್ತದೆ.
Posts | Experiene |
---|---|
TGT- English | Teaching experience in English Medium Residential Institutions |
TGT- Hindi | Teaching experience in English Medium Residential Institutions |
TGT - Maths | Teaching experience in English Medium Residential Institutions |
Art Master | Minimum 02 years teaching experience in the Art subject |
Band Master | Minimum 3 years Teaching experience as Band Master in any reputed institution |
Craft Instructor | Teaching experience in English Medium Institutions |
Hostel Warden | 2-3 years experience in carpentry, electrician, plumber, housekeeping, gardening field |
Required Document and Certificates for Sainik School Kodagu Recruitment 2024
ನೇರ ಸಂದರ್ಶನದ (Walk in Interview) ಸಮಯದಲ್ಲಿ ಅಭ್ಯರ್ಥಿಗಳು ಲಗತ್ತಿಸುವ ಎಲ್ಲಾ ಸೂಕ್ತ ದಾಖಲೆಗಳು ಕಡ್ಡಾಯವಾಗಿ ಸ್ವ-ದೃಢೀಕೃತವಾಗಿರಬೇಕು. ಅಭ್ಯರ್ಥಿಗಳು ನೀಡುವ ಯಾವುದೇ ದಾಖಲೆಗಳು ಸುಳ್ಳು ಅಥವಾ ನಕಲಿ (Fake) ಎಂದು ಕಂಡು ಬಂದಲ್ಲಿ ಅಂತಹ ಅಭ್ಯರ್ಥಿಯನ್ನು ರಿಜೆಕ್ಟ್ ಮಾಡುವ ಎಲ್ಲಾ ಅಧಿಕಾರ ಆಯ್ಕೆ ಮಾಡಲಿಗೆ ಇರುತ್ತದೆ.
- Adhar Card
- Voter Id
- Caste / Category Certificate
- 2 Passport size photographs
- Certificate of National Skill Development Course
- Education Qualifications Certificates
- CTET/TET qualified certificates
- Experience Certificates
- Birth Certificates
How to apply for Sainik School Kodagu Recruitment 2024
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಸೈನಿಕ ಶಾಲೆ ಕೊಡಗು ನೇಮಕಾತಿಯ ಅಧಿಸೂಚಣೆಯನ್ನು(Sainik School Kodagu Recruitment Notification 2024) ತಪ್ಪದೆ ಸಂಪೂರ್ಣವಾಗಿ ಓದಿಕೊಳ್ಳಬೇಕು. ಈ ಮೇಲೆ ಕೇಳಿರುವ ಎಲ್ಲಾ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು. ಭರ್ತಿ ಮಾಡಿದ ಅರ್ಜಿಯನ್ನು ನೇರವಾಗಿ ಸಂಸ್ಥೆಯ ಕಚೇರಿಗೆ ತಲುಪಿಸಬೇಕು. ಲೇಖನದ ಕೊನೆಗೆ Notification ನ ಲಿಂಕ್ ಮತ್ತು Application Form ನ ಡೌನ್ಲೋಡ್ ಲಿಂಕ್ ಅನ್ನು ಒದಗಿಸಲಾಗಿದೆ. ಅಲ್ಲಿ ಅರ್ಜಿ ನಮೂನೆಯನ್ನು ಸೂಕ್ತ ಮಾಹಿತಿಯೊಂದಿಗೆ ಭರ್ತಿ ಮಾಡಿ ಕಚೇರಿಗೆ ತಲುಪಿಸಿ ಅಥವಾ ನೇರಸಂದರ್ಶನಕ್ಕೆ ಗೊತ್ತುಪಡಿಸಿದ ದಿನಾಂಕಕ್ಕೆ ಹಾಜರಾಗಿ. ಈಗಾಗಲೇ ನೇರ ಸಂದರ್ಶನ ಆರಂಭಗೊಂಡಿದ್ದು, ಕೆಳಗೆ ನೀಡಿರುವ ಫೋನ್ ನಂಬರ್ ಬಳಸಿ ಮಾಹಿತಿ ತಿಳಿದುಕೊಂಡು ಅರ್ಜಿ ಮತ್ತು ಸೂಕ್ತ ದಾಖಲೆಗಳೊಂದಿಗೆ ಆದಷ್ಟು ಬೇಗ ಬಂದು ನೇರ ಸಂದರ್ಶನದಲ್ಲಿ (Walk-in-Interview) ಪಾಲ್ಗೊಳ್ಳಿ.
Important Links for Sainik School Kodagu Recruitment 2024
Sainik School Kodagu Recruitment 2024 Notification | Download Now |
Sainik School Kodagu(SSK) Official Website | Visit Now |
Sainik School Kodagu Application Form | Download Now |
Careerlive Home Page | Visit Now |
Careerlive Whatsapp Group | Join Now |
Careerlive Whatsapp Channel | Follow Now |
Important Links for Sainik School Kodagu Recruitment 2024
Contact Number: 08276201005
Postal Address: Sainik School Kodagu, Kudige Village and Post, Kushalnagar Taluk, Kodagu Dist, Karnataka 571232
Email Address: kodagian@rediffmail.com
Read Also:
FAQ
A: The last date is not mentioned in the notification.
A: Sainik School Kodagu is there in Kushalnagar Taluk, Kodagu Dist Karnataka
A: It is under Union Minister of Defence
A: It is Joint venture of State and Central department
A: 08276201005