IDFC First Bank Recruitment 2025: Apply online more than 1440 jobs awaiting

Share the Info

IDFC First Bank Recruitment 2025: IDFC jobs, Apply for Jobs in IDFC First Bank, Recruitment in IDFC Jobs, Openings in IDFC bank, 1440 Vacancies in IDFC First Bank Recruitment 2025. ಭಾರತಾದ್ಯಂತ  ಇರುವ ಶಾಖೆಗಳಲ್ಲಿ ಖಾಲಿ ಇರುವ ಸುಮಾರು 1440 ಹುದ್ದೆಗಳಿಗಾಗಿ ಅರ್ಹ ಹಾಗೂ ಆಸಕ್ತ  ಪದವೀಧರರು ಮತ್ತು ಅನುಭವಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.

IDFC First Bank Recruitment 2025:

ಬ್ಯಾಂಕ್ ನಲ್ಲಿ ಕೆಲಸ ಪಡೆಯಲು ಕಾಯುತ್ತಿರುವ ಅಭ್ಯರ್ಥಿಗಳಿಗೊಂದು ಸಿಹಿ ಸುದ್ದಿ. ಭಾರತಾದ್ಯಂತ ತನ್ನ ಶಾಖೆಯನ್ನು ವಿಸ್ತರಿಸಿಕೊಂಡಿರುವ IDFC First Bank ನಲ್ಲಿ ವೃತ್ತಿ ಅನುಭವ ಇರದೇ ಇರುವ ಪದವೀಧರ ಅಭ್ಯರ್ಥಿಗಳಿಗೆ ಸುಮಾರು 578 ಹುದ್ದೆಗಳು ಮತ್ತುಉಳಿದಂತೆ 862 ಹುದ್ದೆಗಳಿಗಾಗಿ ಅನುಭವಿ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ.

Careerlive Telegram Channel
Careerlive Whatsapp Channel
Careerlive Whatsapp Group
IDFC First Bank Recruitment 2025

Current Job Opening Roles of IDFC First Bank Recruitment 2025:

  • Retail Banking (1220)
  • Sales & Relationship Management – Retail Banking (48)
  • New Age (29)
  • Service (20)
  • Operations (29)
  • Technology, Analytics & Digital Banking (22)
  • Corporate Function (17)
  • Risk (10)
  • Collections (7)
  • Accounts, Finance, Audit, Secretarial, Compliance & Legal (6)
  • Operations – Retail, Wholesale & Treasury (6)
  • Wholesale Banking (6)
  • Branch Operations & Branch customer Service (5)
  • Product & Program Management, Strategy (5)
  • Business Banking (4)
  • Wholesale, Corporate, Treasury, Transaction Banking Group (4)
  • Credit, Risk, Fraud Control & Vigilance (3)
  • Wealth & Private Banking (2)
  • Others (1)

Key Highlights of IDFC First Bank Recruitment 2025

Recruiting Head: IDFC First Bank

Post Name: Various Posts

Total Posts: 1440 posts

Job Location: Various branches across India

Qualification: Graduation / Post Graduation

Mode of Application: Online

Mode of Engagement: Permanent

Official Website: https://www.idfcfirstbank.com/

Last date for apply: Quick Apply

Eligibility Criteria to apply IDFC First Bank Recruitment 2025

Qualification:

IDFC First Bank ತನ್ನ ಅಧೀಕೃತ ವೆಬ್ ಸೈಟ್ ನಲ್ಲಿಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳ ಕನಿಷ್ಠ ವಿದ್ಯಾರ್ಹತೆಯು ಪದವಿಯಾಗಿರಬೇಕೆಂದು ತಿಳಿಸಿದೆ. ಅಲ್ಲದೆ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳೂ ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಯಾವುದೇ ಅನುಭವಿ ಹಾಗೂ ಅನುಭವ ಹೊಂದಿರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ

Experience:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅನುಭವವು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.

  • Fresher / Entry ( 0 – 2 years)
  • Mid – Level (5 – 10 years)
  • Young Banking Professionals(2 – 5 years)
  • Senior Level (10 – 18 years)
  • Executive Level ( 18+ years)

Required documents for IDFC First Bank Recruitment 2025:

  • Pan Card
  • Qualification Certificates
  • NOC certificate
  • Experience Certificate
  • Resume /CV
  • Self Signed Copy
  • Passport Size photo 

How to Apply for IDFC First Bank Recruitment 2025:

  • IDFC First Bank ನ ವೆಬ್ಸೈಟ್ ನ Career Page ನ್ನು ತೆರೆಯಿರಿ
  • ವೆಬ್ಸೈಟ್ ನ  ಎಡ ಭಾಗದಲ್ಲಿ ಅಭ್ಯರ್ಥಿಯು ವೃತ್ತಿ, ಸ್ಥಳ  ಮತ್ತು ಅನುಭವಗಳಿಗನುಗುಣವಾಗಿ ಹುದ್ದೆಯನ್ನು ಆಯ್ಕೆಮಾಡಬಹುದಾಗಿದೆ.
  • ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು PAN card ನ್ನು ಹತ್ತಿರವಿಟ್ಟುಕೊಳ್ಳಬೇಕಾಗುತ್ತದೆ.
  • ಮೊದಲಿಗೆ ಅಭ್ಯರ್ಥಿಯ ಇ-ಮೇಲ್ ನ್ನು ಟೈಪ್ ಮಾಡಿ. ಇ-ಮೇಲ್ ಗೆ ಬಂದ OTP ನ್ನು ಬಳಸಿ ಅರ್ಜಿಯನ್ನು ಪಡೆಯಬಹುದಾಗಿದೆ.
  • ಅಭ್ಯರ್ಥಿಯ Resume / CV ಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
  • ನಂತರ PAN card ನಲ್ಲಿರುವಂತೆ ಅಭ್ಯರ್ಥಿಯ ವಿವರಗಳನ್ನು ತುಂಬಬೇಕಾಗುತ್ತದೆ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೃತ್ತಿ ಅನುಭವ ಹೊಂದಿದ್ದರೆ ಅದರ ಬಗೆಗಿನ ಮಾಹಿತಿಯನ್ನು ನಮೂದಿಸಿ.
  • ಕೊನೆಯಲ್ಲಿ ಕೊಟ್ಟಿರುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನಮೂದಿಸಿದರೆ ಅರ್ಜಿಯು ಪೂರ್ಣಗೊಳ್ಳುತ್ತದೆ.
  • ಅಗತ್ಯವಿದ್ದಲ್ಲಿ ಅಭ್ಯರ್ಥಿಗಳು ಅರ್ಜಿಯನ್ನು ಪ್ರಿಂಟ್ ತೆಗೆದಿರಿಸಬಹುದಾಗಿದೆ

Selection Procedure of IDFC First Bank Recruitment 2025:

ಸಾಮಾನ್ಯವಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಅವರ ನಿರ್ವಹಣಾ ಕೌಶಲ್ಯ ಮತ್ತು ಅರ್ಹತೆಗಳ ಆಧಾರದ ಮೇಲೆ ನಿರ್ದರಿತವಾಗುತ್ತದೆ.

Important Links:

IDFC First Bank official website: Click here

IDFC First Bank Career Page & Apply link  Click here

Career Live Whatsapp Group: Click here

Career Live Whatsapp Channel: Click here

Career Live Telegram Channel: Click here

FAQ:

Q: Is IDFC First Bank bank is govt bank?

A: IDFC First Bank is an Indian Private Sector Bank

Q: What is the Last date for IDFC First Bank application submission?

A: IDFC First bank did not mention the last date in their website’s Career page

Q: What is the age limit for the applying candidate in IDFC First Bank Recruitment?

A: There is no such details about age limit in the website.

Q: Can we apply as a fresher to IDFC First Bank Recruitment?

A: Yes fresher candidates can apply for the job role


Share the Info

Leave a Comment