KPTCL Recruitment 2024: 2975 Posts for 10th Pass Students in Karnataka Power Transmission Corporation Limited

KPTCL Recruitment 2024

KPTCL Recruitment 2024: SSLC ಉತ್ತೀರ್ಣರಾದ ಅಭ್ಯರ್ಥಿಗಳಿಗೆ Karnataka Power Transmission Corporation Limited ನಲ್ಲಿ ಸುಮಾರು 2542 Junior Powerman ಹುದ್ದೆಗಳು ಮತ್ತು 433 Junior Station Attendant ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು KPTCL Recruitment 2024 Notification ಅನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದು.  KPTCL Recruitment 2024 ನಲ್ಲಿರುವ ಖಾಲಿ ಹುದ್ದೆಗಳ ಬಗ್ಗೆ ಮತ್ತು KPTCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಬಗ್ಗೆ ಅಭ್ಯರ್ಥಿಗಳು ಈ ಲೇಖನದಲ್ಲಿ … Read more