KPTCL Recruitment 2024: 2975 Posts for 10th Pass Students in Karnataka Power Transmission Corporation Limited

Share the Info

KPTCL Recruitment 2024: SSLC ಉತ್ತೀರ್ಣರಾದ ಅಭ್ಯರ್ಥಿಗಳಿಗೆ Karnataka Power Transmission Corporation Limited ನಲ್ಲಿ ಸುಮಾರು 2542 Junior Powerman ಹುದ್ದೆಗಳು ಮತ್ತು 433 Junior Station Attendant ಹುದ್ದೆಗಳು ಖಾಲಿ ಇದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು KPTCL Recruitment 2024 Notification ಅನ್ನು ಓದಿಕೊಂಡು ಅರ್ಜಿ ಸಲ್ಲಿಸಬಹುದು. 

KPTCL Recruitment 2024 ನಲ್ಲಿರುವ ಖಾಲಿ ಹುದ್ದೆಗಳ ಬಗ್ಗೆ ಮತ್ತು KPTCL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಬಗ್ಗೆ ಅಭ್ಯರ್ಥಿಗಳು ಈ ಲೇಖನದಲ್ಲಿ ಪಡೆಯಬಹುದು. ಅದೇ ರೀತಿ ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದರ ಕುರಿತಾಗಿಯೂ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.    

Careerlive Telegram Channel
Careerlive Whatsapp Channel
Careerlive Whatsapp Group

ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಎಲ್ಲಾ Government Recruitment ನ ಮಾಹಿತಿಯನ್ನು ನಾವು ಈ ವೆಬ್ಸೈಟ್ ನಲ್ಲಿ ಒದಗಿಸುತ್ತಿದ್ದೇವೆ. ಜೊತೆಗೆ ಇತರ ಖಾಸಗಿ ಉದ್ಯೋಗಗಳ Taaza Khabar ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ಇತರ ಮಾಹಿತಿಯನ್ನು ಸಹ ನಮ್ಮ ವೆಬ್ಸೈಟ್ careerlive.in ಒದಗಿಸುತ್ತಿದ್ದೇವೆ. ನೀವು ಈ ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನಮ್ಮ ನೋಟಿಫಿಕೇಶನ್ ಆನ್ ಮಾಡುವ ಮೂಲಕ subscribe ಮಾಡಿಕೊಳ್ಳಿ ಮತ್ತು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲನ್ನು ಅನ್ನು ಜಾಯಿನ್ ಆಗಿ ಮತ್ತು ನಾವು ಪ್ರತೀ ದಿನ ಒದಗಿಸುವ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ನೀವು ಪಡೆಯಿರಿ.  

KPTCL Recruitment 2024 Overview

  • ಹುದ್ದೆಗಳ ಹೆಸರು: ಜೂನಿಯರ್ ಸ್ಟೇಷನ್ ಅಟೆಂಡೆಂಟ್, ಜೂನಿಯರ್ ಪವರ್‌ಮ್ಯಾನ್
  • ಸಂಸ್ಥೆ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ
  • ಹುದ್ದೆಗಳ ಸಂಖ್ಯೆ: 2975
  • ಉದ್ಯೋಗ ಸ್ಥಳ: ಕರ್ನಾಟಕ
  • ವಿದ್ಯಾರ್ಹತೆ: SSLC, PUC, ಪದವಿ
  • ಅಪ್ಲಿಕೇಶನ್ ಮೋಡ್: ಆನ್ಲೈನ್
  • ವೇತನ: ₹17,000 – ₹63,000
  • ಅಪ್ಲಿಕೇಶನ್ ಪ್ರಾರಂಭ ದಿನಾಂಕ: ಅಕ್ಟೋಬರ್ 21, 2024
  • ಅಪ್ಲಿಕೇಶನ್ ಕೊನೆಯ ದಿನಾಂಕ: ನವೆಂಬರ್ 25, 2024
KPTCL Recruitment 2024

Vacancy Details of KPTCL Recruitment 2024

  • Junior Station Attendant – 433
  • Junior Power man – 2542

Eligibility Criteria for KPTCL Recruitment 2024

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 35 ವರ್ಷ

Salary Details for Various posts in KPTCL Recruitment 2024

  • Junior Station Attendant – ₹17,000 – ₹63,000 per month
  • Junior Powerman – ₹17,000 – ₹63,000 per month

Important Dates for KPTCL Recruitment 2024

  • ಅಧಿಸೂಚನೆ ಬಿಡುಗಡೆ ದಿನಾಂಕ: October 14, 2024
  • ಆನ್‌ಲೈನ್ ಅಪ್ಲಿಕೇಶನ್ ಪ್ರಾರಂಭ ದಿನಾಂಕ: October 21, 2024
  • ಆನ್‌ಲೈನ್ ಅಪ್ಲಿಕೇಶನ್ ಕೊನೆಯ ದಿನಾಂಕ: November 20, 2024
  • ಪರೀಕ್ಷಾ ಶುಲ್ಕ ಪಾವತಿಯ ಕೊನೆಯ ದಿನಾಂಕ: November 25, 2024
  • ಪರೀಕ್ಷಾ ದಿನಾಂಕ: To be announced

Selection Process of KPTCL Recruitment 2024

  • ಮೆರಿಟ್ ಪಟ್ಟಿ
  • ಕನ್ನಡ ಭಾಷಾ ಪರೀಕ್ಷೆ
  • ಸಾಮರ್ಥ್ಯ ಪರೀಕ್ಷೆ

Important Documents to apply for KPTCL Recruitment 2024

  • ಅರ್ಹತಾ ಪ್ರಮಾಣಪತ್ರ
  • ಮೀಸಲಾತಿ ಸಂಬಂಧಿತ ಪ್ರಮಾಣಪತ್ರ
  • ಜಾತಿ ಪ್ರಮಾಣ ಪತ್ರ
  • ವಸತಿ ಪ್ರಮಾಣಪತ್ರ
  • ಜನನ ಪ್ರಮಾಣಪತ್ರ
  • ಅನುಭವ ಪ್ರಮಾಣಪತ್ರ
  • ಸಹಿ ಮಾಡಿದ ಪ್ರತಿ
  • ಪಾಸ್ಪೋರ್ಟ್ ಗಾತ್ರದ ಫೋಟೋ
  • ಕನ್ನಡ ಭಾಷಾ ಅಭ್ಯರ್ಥಿ ಪ್ರಮಾಣಪತ್ರ
  • ಗ್ರಾಮೀಣ ಮೀಸಲಾತಿ ಪ್ರಮಾಣಪತ್ರ

How To Apply For KPTCL Recruitment 2024

  • ಹುದ್ದೆಗೆ ಸಂಬಂಧಪಟ್ಟ, ವಿದ್ಯಾರ್ಹತೆ ಮತ್ತು ಇತರ ಅರ್ಹತೆ ಬಗ್ಗೆ ಇರುವ ದಾಖಲೆಗಳನ್ನು ಸಿದ್ಧವಿಟ್ಟುಕೊಳ್ಳಿ. 
  • ಅರ್ಜಿ ಸಲ್ಲಿಸುವ  ಮುನ್ನ KPTCL Recruitment 2024 Notification ಅನ್ನು ಸಂಪೂರ್ಣವಾಗಿ ಓದಿಕೊಳ್ಳಿ. 
  • KPTCL Recruitment 2024 ಅರ್ಜಿ ಸಲ್ಲಿಸಲು ಕೆಳಗೆ ಕೊಟ್ಟಿರುವ ಯಾವುದೇ ಒಂದು ಲಿಂಕ್ ಅನ್ನು ಕ್ಲಿಕ್ ಮಾಡಿ. 
  • ಕೊಟ್ಟಿರುವ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಿ. 
  • ಅಗತ್ಯ ಮಾಹಿತಿಗಳನ್ನು ತಪ್ಪದೆ ಭರ್ತಿ ಮಾಡಿ. 
  • ಒಬ್ಬ ಅಭ್ಯರ್ಥಿಯು ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಬಹುದು. 
  • ಅಗತ್ಯ ದಾಖಲೆಗಳ ಪಿಡಿಎಫ್ ಪ್ರತಿಯನ್ನು ಅಪ್ಲೋಡ್ ಮಾಡಿ. 
  • ವರ್ಗಕ್ಕೆ ಅನುಗುಣವಾಗಿ ದಾಖಲೆಗಳನ್ನು ಅಪ್ಲೋಡ್ ಮಾಡಿ. 
  • ಅರ್ಜಿ ಶುಲ್ಕವನ್ನು ಭರಿಸಿ. 
  • ಭರ್ತಿ ಮಾಡಿದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಿ ಅರ್ಜಿಯನ್ನು submit ಕೊಡಿ.  
  • ಒಂದು ಪ್ರತಿಯನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳಿ. 

Important Links to apply for KPTCL Recruitment 2024

FAQ

Q: What is the full form of KPTCL?

A: Karnataka Power Transmission Corporation Limited

Q: What is the last date to apply for KPTCL Recruitment?

A: November 25, 2024


Share the Info

Leave a Comment