WCD Davanagere Recruitment 2024: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಾವಣಗೆರೆಯು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರ ಒಟ್ಟು 237 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಇಲಾಖೆಯು ಹೊರಡಿಸಿರುವ ಅಧಿಸೂಚನೆಯ (WCD Davanagere Recruitment 2024 Notification) ಪ್ರಕಾರ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಒದಗಿಸಿ ಅರ್ಜಿಗಳನ್ನು ಸಲ್ಲಿಸತಕ್ಕದ್ದು. Jobs in Karnataka Government ನಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದು ಸುವರ್ಣಾವಕಾಶ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 09-Sep-2024 ರಂದು ಅಥವಾ ಅದಕ್ಕಿಂತ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಾವಣಗೆರೆ ಜಿಲ್ಲೆಯವರಾಗಿರಬೇಕು ಮತ್ತು ಸ್ಥಳೀಯರಾಗಿರಬೇಕು. ಈ ಎಲ್ಲಾ ಹುದ್ದೆಗಳು ದಾವಣೆಗೆರೆಯಲ್ಲಿ ಇರಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಪದವಿ ಅಗತ್ಯವಿರುವುದಿಲ್ಲ. ಹೆಚ್ಚಿನ ಮಾಹಿತಿಗೆ ಈ ಲೇಖನವನ್ನು ಸಂಪೂರ್ಣ ಓದಿ. ಮತ್ತು ಕೊಟ್ಟಿರುವ WCD Davanagere Recruitment 2024 Notification ಅನ್ನು ಡೌನ್ಲೋಡ್ ಮಾಡಿ ಸಂಪೂರ್ಣ ಓದಿಕೊಳ್ಳಿ.
ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಎಲ್ಲಾ Government Recruitment ನ ಮಾಹಿತಿಯನ್ನು ನಾವು ಈ ವೆಬ್ಸೈಟ್ ನಲ್ಲಿ ಒದಗಿಸುತ್ತಿದ್ದೇವೆ. ಜೊತೆಗೆ ಇತರ ಖಾಸಗಿ ಉದ್ಯೋಗಗಳ Taaza Khabar ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ಇತರ ಮಾಹಿತಿಯನ್ನು ಸಹ ನಮ್ಮ ವೆಬ್ಸೈಟ್ careerlive.in ಒದಗಿಸುತ್ತಿದ್ದೇವೆ. ನೀವು ಈ ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನಮ್ಮ ನೋಟಿಫಿಕೇಶನ್ ಆನ್ ಮಾಡುವ ಮೂಲಕ subscribe ಮಾಡಿಕೊಳ್ಳಿ ಮತ್ತು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲನ್ನು ಅನ್ನು ಜಾಯಿನ್ ಆಗಿ ಮತ್ತು ನಾವು ಪ್ರತೀ ದಿನ ಒದಗಿಸುವ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ನೀವು ಪಡೆಯಿರಿ.
Overview of WCD Davanagere Recruitment 2024
Post Name | Anganwadi Worker and Anganwadi Helper |
Department | Women and Child Development Department Davanagere |
Number Of Posts | 237 |
Qualification | SSLC, PUC |
Posting | Davanagere |
Application mode | Online |
Selection Mode | Merit List |
Salary | As per WCD Norms |
Age Limit | Min 19 Years – Max 35 Years |
Application Last Date | 09 Sep 2024 |
Vacancy Details of WCD Davanagere Recruitment 2024
- ಅಂಗನವಾಡಿ ಕಾರ್ಯಕರ್ತೆಯರು – 39
- ಅಂಗನವಾಡಿ ಸಹಾಯಕಿಯರು – 198
Eligibility Criteria WCD Davanagere Recruitment 2024
Required Qualification
- ಅಂಗನವಾಡಿ ಕಾರ್ಯಕರ್ತೆಯರು: SSLC / 10th / Metric, PUC or Equivalent
- ಅಂಗನವಾಡಿ ಸಹಾಯಕಿಯರು: SSLC / 10th / Metric
Age Limitation
- Minimum Age: 19 Years
- Maximum Age: 35 Years
Required Documents to apply for WCD Davanagere Recruitment 2024
- Adhaar Card
- Filled Application Copy
- SSLC Certificate
- PUC Certificate
- Signature copy
- Passport Size Photo
- Age Proof Certificate or Birth Certificate
- Caste Certificate (if Required)
- Domicile Certificate
- Documents related to reservation
- Certificate relating to widow reservation
Selection Process of Anganwadi Workers and Helpers
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು/ಮಿನಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಒಟ್ಟು 237 ಹುದ್ದೆಗೆ ಅಭ್ಯರ್ಥಿಗಳ ಶೈಕ್ಷಣಿಕ ಅಂಕಗಳ ಆಧಾರದಲ್ಲಿ ಅಂದರೆ ಮೆರಿಟ್ ಆಧಾರದಲ್ಲಿ ಮೊದಲ ಹಂತದ ಆಯ್ಕೆ ನಡೆಯಲಿದೆ. ನಂತರ ದಾಖಲೆಗಳ ಪರಿಶೀಲನೆ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
How to Apply for WCD Davanagere Recruitment 2024
ಮೊದಲು ಅಭ್ಯರ್ಥಿಗಳು ಇಲಾಖೆಯ ಅಧಿಸೂಚನೆ WCD Davanagere Recruitment 2024 Notification ಅನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣವಾಗಿ ಓದಿಕೊಳ್ಳಬೇಕು. ಡೌನ್ಲೋಡ್ ಮಾಡಲು ಲಿಂಕ್ ಕೆಳಗೆ ನೀಡಲಾಗಿದೆ.
ನಂತರ ಅಭ್ಯರ್ಥಿಗಳು ಮೇಲೆ ಸೂಚಿಸಿರುವ ಮತ್ತು ಹುದ್ದೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ಎಲ್ಲಾ ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.
ಅಭ್ಯರ್ಥಿಗಳಲ್ಲಿ ಕಡ್ಡಾಯವಾಗಿ ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆ ಇರಬೇಕು. ರಿಜಿಸ್ಟ್ರೇಷನ್ ಸಮಯದಲ್ಲಿ ಇದು ಅಗತ್ಯ ಬೇಕಾಗಿರುತ್ತದೆ. ನಂತರ ಯಾವುದೇ ಕಾರಣಕ್ಕೂ ಬದಲಾಯಿಸಲಾಗುವುದಿಲ್ಲ.
ಈಗ ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಅಧಿಕೃತ ವೆಬ್ಸೈಟ್ ನ ಲಿಂಕ್ ಅನ್ನು ಇಲ್ಲಿ ಕೆಳಗೆ ಕೊಡಲಾಗಿದೆ. ಅಥವಾ ಕೆಳಗೆ ಕೊಟ್ಟಿರುವ ನೇರ ಅಪ್ಲಿಕೇಶನ್ ಲಿಂಕ್ ಅನ್ನು ನೀವು ಬಳಸಬಹುದು.
ಅರ್ಜಿಯನ್ನು ಸರಿಯಾಗಿ ಗಮನಿಸಿ ಭರ್ತಿ ಮಾಡಿ. ಒಮ್ಮೆ ಭರ್ತಿ ಮಾಡಿ ಸಲ್ಲಿಸಿದ ಅರ್ಜಿಯನ್ನು ಪುನಃ ತಿದ್ದಲು ಸಾಧ್ಯವಿರುವುದಿಲ್ಲ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ
Important Links to Apply for WCD Davanagere Recruitment 2024
Women and Child Development Department Davanagere Karnataka Official Website | Visit Now |
WCD Davanagere Recruitment 2024 Notification | Download Now |
WCD Davanagere Recruitment Application Form | Apply Now |
Careerlive Home Page | Visit Now |
Careerlive Whatsapp Group | Join Now |
Careerlive Whatsapp Channel | Join Now |
Careerlive telegram Channel | Join Now |
Read Also:
- KEA Assistant Professor Recruitment 2024
- KPSC Veterinary officer Recruitment 2024
- MECON Recruitment 2024
- India Post Office Recruitment 2024
- Jobs in Bharath Agri Development
- BAS Recruitment 2024
- ITBP Recruitment 2024
- NITK Surathkal Recruitment 2024
- Karnataka Bank Limited Recruitment 2024
- Karnataka Bank Recruitment 2024
- Anganwadi Recruitment 2024
FAQ
Q: What is the Age limit to apply for Anganwadi Worker/Mini Anganawadi Workers/Anganawadi Helper Recruitment 2024?
A: Minimum Age must be 19 years and Maximum Age must be 35 Years
Q: What is the last date to apply for WCD Davanagere Recruitment 2024?
A: 9th September 2024
Q: What is the qualification required to apply for Anganwadi Worker/Mini Anganawadi Workers/Anganawadi Helper Recruitment 2024?
A: For Anganwadi worker and mini Angamwadi workers candidates must possess SSLC and PUC with good marks. Anganwadi Helper candidates should complete SSLC education.
Q: Can other district candidates apply for WCD Davanagere Recruitment 2024?
A: No, This recruitment is only for Davangere candidates.
Q: How many vacancies are available in WCD Davanagere Recruitment 2024?
A: Total 237 Vacancies are available in WCD Davanagere Recruitment 2024.