BEL Recruitment 2024: Jobs in Bharat Electronics Limited, 32 Posts, Eligibility, Qualification, Salary, How to apply?

Share the Info

BEL Recruitment 2024: Hiring Engineering Assistant Trainee, Technician, Junior Assistant 

BEL Recruitment 2024: ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್(BEL) ಎಂಬುದು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ Navratna PSU ಆಗಿದೆ. ಇದು ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಗಳಿಗಾಗಿ ಉತ್ತಮ ಹಾಗೂ ಅತ್ಯಾಧುನಿಕ ಎಲೆಕ್ಟ್ರಿಕ್ ಉತ್ಪನ್ನಗಳನ್ನು ಮತ್ತು ವ್ಯವಸ್ಥೆಗಳನ್ನು ತಯಾರಿಸುತ್ತಿದೆ. BEL Home Land Security Solution, Smart City, e-Goverment Solution, ಉಪಗ್ರಹ ಏಕೀಕರಣ ಸೇರಿದಂತೆ ಬಾಹ್ಯಾಕಾಶ ಎಲೆಕ್ಟ್ರಾನಿಕ್ಸ್, Electronic Vehicle Charging Stations, ಶಕ್ತಿ ಸಂಗ್ರಹ ಉತ್ಪನ್ನಗಳು, ಸೌರ, Network and Cyber Security, Railway and Metro Solution, ವಿಮಾನ ನಿಲ್ದಾಣ ಸೊಲ್ಯೂಷನ್ಸ್ ನಂತಹ ವಿವಿಧ ಕ್ಷೇತ್ರಗಳನ್ನು ವೈವಿಧ್ಯಗೊಳಿಸಿದೆ.

ಭಾರತದ ನವರತ್ನ ಕಂಪೆನಿ ಮತ್ತು ಭಾರತದ ಪ್ರಧಾನ ವೃತ್ತಿಪರ ಎಲೆಕ್ಟ್ರಾನಿಕ್ಸ್ ಕಂಪೆನಿ ಎಂದು ಹೆಸರುವಾಸಿಯಾದ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್(BEL), ಇದೀಗ ತನ್ನ ಹೈದರಾಬಾದ್ ಘಟಕದ ಎಲೆಕ್ಟ್ರಾನಿಕ್ಸ್ ವಾರ್ ಫೇರ್ ನೇವಲ್ ಸಿಸ್ಟಮ್ಸ್ SBU (EWNS SBU) ಗಾಗಿ  ಈ ಕೆಳಗಿನ ಖಾಯಂ ಹುದ್ದೆಗಳ ಅರ್ಜಿಯನ್ನು ಅರ್ಹ ಅಭ್ಯರ್ಥಿಗಳಿಂದ ಆಹ್ವಾನಿಸಿದ್ದಾರೆ. ಈ ಬಗೆಗಿನ ಸಂಕ್ಷಿಪ್ತ ಮಾಹಿತಿಯನ್ನು ಈ ಲೇಖನದಲ್ಲಿ ನೀವು ಕಾಣಬಹುದು. ಅಂತೆಯೇ ಹೆಚ್ಚಿನ ವಿವರಗಳನ್ನು BEL Recruitment 2024 Notification ನಲ್ಲಿ ಕಾಣಬಹುದಾಗಿದೆ.

Careerlive Telegram Channel
Careerlive Whatsapp Channel
Careerlive Whatsapp Group

ನಾವು ನಿಮ್ಮಂತಹ ಉದ್ಯೋಗಾರ್ಥಿಗಳ ಅನುಕೂಲಕ್ಕಾಗಿ ಹಲವು ಉದ್ಯೋಗಗಳ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಹುಡುಕಿ ನಮ್ಮ ವೆಬ್ಸೈಟ್ ನಲ್ಲಿ ಪ್ರಕಟಿಸುತ್ತಿದ್ದೇವೆ. ಈ ನಮ್ಮ ಪ್ರಯತ್ನದಿಂದಾಗಿ ಹಲವು ಉದ್ಯೋಗಾರ್ಥಿಗಳು ತಮ್ಮ ಕನಸಿನ ಉದ್ಯೋಗ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾರೆ. ನಮ್ಮ Careerlive.in ವೆಬ್ಸೈಟ್ ನ ವಾಟ್ಸಪ್ ಗ್ರೂಪ್ ಮತ್ತು ವಾಟ್ಸಪ್ ಚಾನೆಲ್ ಗೆ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಎಲ್ಲರಿಗಿಂತ ಮೊದಲು ಉದ್ಯೋಗ ಮಾಹಿತಿ ಪಡೆದು ಈಗಾಗಲೇ ಹಲವು ಜನರು ಪ್ರಯೋಜನ ಕಂಡುಕೊಂಡಿದ್ದಾರೆ. ಇದೇ ರೀತಿ ನೀವೂ, ನಮ್ಮ whatsapp Group ಮತ್ತು whatsapp Channel ಗೆ ಜಾಯಿನ್ ಆಗುವ ಮೂಲಕ ಹೊಸ ಉದ್ಯೋಗಗಳ ಮಾಹಿತಿಯನ್ನು ಎಲ್ಲರಿಂತ ಮೊದಲು ಪಡೆಯಬಹುದು. ಈ Careerlive  ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನೋಟಿಫಿಕೇಷನ್ enable ಮಾಡಿ ಮತ್ತು whatsapp group ಹಾಗೂ channel ಗೆ ಸೇರಿಕೊಳ್ಳಿ. 

Basic information about BEL Recruitment 2024

Post nameEngineering Assistant Trainee (EAT)Technician ‘C’Junior Assistant
OrganizationBharat Electronics LimitedBharat Electronics LimitedBharat Electronics Limited
Number of vacancies12173
Application ModeOnlineOnlineOnline
QualificationDiploma in Engineering(E&C)Diploma in Engineering (Electronics, Mechanic, Electrical)B.Com / BBM
Interview MethodWritten Test and InterviewWritten Test and InterviewWritten Test and Interview
SalaryRs.24,500 /- to Rs.90,000 /-Rs.21,500 /- to Rs.82,000 /-Rs.21,500 /- to Rs.82,000 /-
Age Limit28 Years28 Years28 Years
Last Date11th July 202411th July 202411th July 2024
BEL Recruitment 2024
BEL Recruitment 2024

Eligibility Criteria To Apply for BEL Recruitment 2024

BEL ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳ ಬಗ್ಗೆ   ಅಭ್ಯರ್ಥಿಗಳು ಕಡ್ಡಾಯವಾಗಿ ತಿಳಿದುಕೊಳ್ಳಬೇಕು. ಖಾಲಿ ಇರುವ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಸಂಸ್ಥೆ ಪ್ರಕಟಿಸಿದ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣವಾಗಿ ಓದಿಕೊಳ್ಳಿ. ಅಥವಾ ಈ ಲೇಖನದಲ್ಲಿ ಕೊಟ್ಟಿರುವ ಮಾಹಿತಿಯನ್ನು ಓದಿಕೊಳ್ಳಿ. ಈ ಲೇಖನದ ಕೊನೆಯಲ್ಲಿ BEL Recruitment 2024 ಕುರಿತಾದ BEL Recruitment Notification 2024 ಅನ್ನು ಡೌನ್ಲೋಡ್ ಮಾಡುವ ಲಿಂಕ್ ಕೊಟ್ಟಿದ್ದೇವೆ. BEL Recruitment 2024 ನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಈ ಕೆಳಗಿನಂತಿವೆ. 

Engineering Assistant Trainee (EAT) ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಬೆಂಗಳೂರು ಕಾಂಪ್ಲೆಕ್ಸ್ ನಲ್ಲಿ 6 ತಿಂಗಳ ಆರಂಭಿಕ ತರಬೇತಿಯನ್ನು ಪಡೆಯಬೇಕಾಗುತ್ತದೆ. ಈ ಸಮಯದಲ್ಲಿ ನಿಮಗೆ ತಿಂಗಳಿಗೆ ರೂ.24,000/- ಗಳನ್ನು stipend ಆಗಿ ನೀಡಲಾಗುತ್ತದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಮತ್ತು gradation test ನಲ್ಲಿ ಉತ್ತೀರ್ಣನಾದ ಅಭ್ಯರ್ಥಿಗಳನ್ನು ಹುದ್ದೆಗೆ ನೇಮಿಸಿಕೊಳ್ಳಲಾಗುವುದು.

Education Qualification

Engineering Assistant Trainee (EAT), Junior Assistant ಹುದ್ದೆಗೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಕ್ರಮವಾಗಿ Engineering ನಲ್ಲಿ Diploma ಮತ್ತು B.Com / BBM ಪದವಿಯನ್ನು ಮಾನ್ಯತೆ ಪಡೆದ ಯಾವುದೇ ಸಂಸ್ಥೆ/ ವಿಶ್ವವಿದ್ಯಾನಿಲಯದಿಂದ ಪಡೆದಿರಬೇಕು. General/EWS/OBC ಅಭ್ಯರ್ಥಿಯಾಗಿದ್ದಲ್ಲಿ 60% ಅಂಕ ಮತ್ತು SC/ST/PwBD ಅಭ್ಯರ್ಥಿಯಾಗಿದ್ದಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣನಾಗಿರಬೇಕಾಗುತ್ತದೆ.

Technician ‘C’ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ SSLC ಮತ್ತು ITI  ವಿದ್ಯಾರ್ಹತೆಯನ್ನು ಪಡೆದು ಒಂದು ವರ್ಷಗಳ Apprenticeship ಆಗಿ ಕೆಲಸ ಮಾಡಿದ ಅನುಭವ ಪಡೆದಿರಬೇಕಾಗುತ್ತದೆ. ಅಥವಾ ಅಭ್ಯರ್ಥಿಗಳು SSLC ವಿದ್ಯಾರ್ಹತೆಯೊಂದಿಗೆ 3 ವರ್ಷಗಳ National Apprenticeship Certificate course ನ್ನು ಮಾಡಿರಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಯು General/EWS/OBC ಅಭ್ಯರ್ಥಿಯಾಗಿದ್ದಲ್ಲಿ 60% ಮತ್ತು SC/ST/PwBD ಅಭ್ಯರ್ಥಿಯಾಗಿದ್ದಲ್ಲಿ 50% ಅಂಕಗಳೊಂದಿಗೆ ಉತ್ತೀರ್ಣನಾಗಿರಬೇಕಾಗುತ್ತದೆ.

Age Limitation:

BEL Recruitment Notification 2024 ತಿಳಿಸಿರುವಂತೆ, ಈ ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಕನಿಷ್ಢ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ ಮಿತಿಯು ದಿನಾಂಕ 01-06-2024 ರಂತೆ 28 ವರ್ಷದೊಳಗಿರಬೇಕಾಗುತ್ತದೆ.

Age Relaxation:

BEL Recruitment 2024 ನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು OBC (Non-Creamy Layer) ಗೆ ಸೇರಿದವರಾಗಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ 03 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಮತ್ತು SC/ST ಸೇರಿದವರಾಗಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ 05 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ಮತ್ತು Persons with Disability (PwBD), ಕನಿಷ್ಠ 40 ಪ್ರತಿಶತ ಅಂಗವೈಕಲ್ಯ ಹೊಂದಿದ ಅಭ್ಯರ್ಥಿಗಳಾದಲ್ಲಿ ಅಂತಹ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

CategoryAge Relaxation
OBC (Non-Creamy Layer)3 Years
SC/ST5 Years
Persons with Disability (PwBD)10 Years
Persons with Disability (PwBD) with 40%10 Years

ಈ ವಯೋಮಿತಿಯ ಸಡಿಲಿಕೆಯನ್ನು ನೀಡಲು ಅಭ್ಯರ್ಥಿಗಳು ಅವರವರ ಜಾತಿ/ವರ್ಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಅಂತೆಯೇ PwBD ಅಭ್ಯರ್ಥಿಗಳು ಕನಿಷ್ಠ 40 ಪ್ರತಿಶತ ಅಂಗವೈಕಲ್ಯ ಹೊಂದಿದಲ್ಲಿ ಅವರೂ ಸಹಾ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಮಾಜಿ ಸೈನಿಕರಿಗೂ ಸರ್ಕಾರದ ಆದೇಶಗಳಿಗನುಗುಣವಾಗಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ.

Other Conditions:

  • ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.
  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ವೃತ್ತಿ ಅನುಭವದ ಅಗತ್ಯವಿರುವುದಿಲ್ಲ.
  • ಅಭ್ಯರ್ಥಿಗಳು ಮಾನ್ಯವಾದ ಎಲ್ಲಾ mark-sheets/ Final Certificate / Convocation Certificate ನ್ನು ಹೊಂದಿರಬೇಕಾಗುತ್ತದೆ. 
  • ಅಭ್ಯರ್ಥಿಗಳಿಗೆ sound health ಚೆನ್ನಾಗಿರಬೇಕಾಗುತ್ತದೆ ಮತ್ತು ಹುದ್ದೆಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಅಭ್ಯರ್ಥಿಗಳು ಆರೋಗ್ಯವಾಗಿರಬೇಕಾಗುತ್ತದೆ.
  • ಅಭ್ಯರ್ಥಿಗಳ ತೆಲಂಗಾಣ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಣಿ ಅತ್ಯಗತ್ಯ
  • ಅಭ್ಯರ್ಥಿಗಳು ಶುಲ್ಕ ಪಾವತಿ ಮಾಡಿದ ನಂತರ “SBI Collect Reference Number” ನ್ನು  ಅರ್ಜಿಯಲ್ಲಿ ಉಲ್ಲೇಖಿಸಬೇಕಾಗುತ್ತದೆ
  • ಆಯ್ಕೆಗೊಂಡ ಅಭ್ಯರ್ಥಿಗಳ Written Testನ Admit Cardನ್ನು ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಬೇಕಾಗುತ್ತದೆ.
  • BEL ಸಂಸ್ಥೆಯು ಅರ್ಜಿ ಶುಲ್ಕವಲ್ಲದೆ ಮತ್ತಾವುದೇ ಆಯ್ಕೆಯ ಹಂತಗಳಲ್ಲಿ ಯಾವುದೇ ಬಗೆಯ ಶುಲ್ಕವನ್ನು ಪಾವತಿ ಮಾಡಲು ಕೇಳುವುದಿಲ್ಲ.
  • ಆಯ್ಕೆಗೊಂಡ ಅಭ್ಯರ್ಥಿಗಳು Document Verification ನ ಹಂತದಲ್ಲಿ ಕೆಳಗೆ ಸೂಚಿಸಿದ ಎಲ್ಲಾ ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕಾಗುತ್ತದೆ

Required Document and Certificates for BEL Recruitment 2024 

ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು Online ಮೂಲಕ ಸಲ್ಲಿಸಲು ಇಲಾಖೆಯು ತಿಳಿಸಿದೆ ಮತ್ತು ಅದರಂದಿಗೆ OBC Certificate, PWD Certificate, SC/ST Certificate, EWS Certificateಗಳ formatನ್ನು ಜಾಲತಾಲದಿಂದ ಪ್ರಿಂಟ್ ತೆಗೆದು ಅಪ್ಲೋಡ್ ಮಾಡಬೇಕಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಹತ್ತಿರವಿರಬೇಕಾದ ದಾಖಲೆಗಳು ಈ ಕೆಳಗಿನಂತಿವೆ

  • Online Paid application fee receipt
  • Educational Qualification Certificates 
  • Birth Certificate / 10th Std. Certificate
  • Caste Certificate (Format given for different caste)
  • Final Certificate / Convocation Certificate
  • Experience Certificates
  • EWS Certificate
  • No Objection Certificate (NOC)
  • Proof for Ex-Servicemen details (as applicable)
  • Proof of Disability Certificate (Format)
  • Proof of norms adopted by the University/Institute to convert CGPA into percentage
  • Community Certificate( for OBC category only)
  • Apprenticeship marks card and NAC (for Technician ‘C’ post only)
  • Recent passport size photograph 
  • Valid Employment Registration Card of Telangana State.

Selection Process for BEL Recruitment 2024 

ಹುದ್ದೆಗೆ ಇರಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿದ ಅಭ್ಯರ್ಥಿಗಳ ಅರ್ಜಿಯನ್ನು ಪರಿಶೀಲನೆ ಮಾಡಿ, ಮುಂದಿನ ಆಯ್ಕೆ ಪ್ರಕ್ರಿಯೆಗೆ ಹಾಜರಾಗಲು Admit Card ನೀಡಲಾಗುತ್ತದೆ. ಮುಂದಿನ ಹಂತದಲ್ಲಿ ಅಭ್ಯರ್ಥಿಗಳಿಗೆ 150 ಅಂಕಗಳ General Awareness ಮತ್ತು Technical / Trade Aptitude ಎಂಬ ವಿಷಯದಲ್ಲಿ ಲಿಖಿತ ಪರೀಕ್ಷೆ ಇರುತ್ತದೆ. 

ಮುಂದಿನ ಹಂತದಲ್ಲಿ ನೇರ ಸಂದರ್ಶನ ಮತ್ತು ಲಗತ್ತಿಸಿದ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ನಂತರ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ತಯಾರು ಮಾಡಲಾಗುತ್ತದೆ. 

How to Apply for BEL Recruitment 2024 Posts

BEL Recruitment 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೇಲೆ ತಿಳಿಸಿದ ಎಲ್ಲಾ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೆಳಗೆ ಕೊಟ್ಟ್ಟಿರುವ ಆನ್ಲೈನ್ ಲಿಂಕ್ ನ್ನು ಬಳಸಬೇಕಾಗುತ್ತದೆ. ಇದೇ ಲಿಂಕ್ ನ್ನು BEL Official Website ನಲ್ಲಿಯೂ ನೀಡಲಾಗಿದೆ.

Apply Online ಅನ್ನು ಕ್ಲಿಕ್ ಮಾಡಿದಾಗ ಒಂದು ಸ್ಕ್ರೀನ್ ತೆರೆದುಕೊಳ್ಳುತ್ತದೆ. ಅಲ್ಲಿ Click Here to submit Online Application ಎಂಬುದನ್ನು ಕ್ಲಿಕ್ ಮಾಡಿ. 

ನಂತರ ವಿವಿಧ ಹುದ್ದೆಗಳಿಗೆ ಸನುಗುಣವಾಗಿ Online Application ತೆರೆಯಲು ಬಟನ್  ನೀಡಲಾಗುತ್ತದೆ. ಅಲ್ಲಿ ನೀವು ಅರ್ಜಿ ಸಲ್ಲಿಸಬಯಸುವ ಹುದ್ದೆಗೆ ಸರಿಯಾಗಿ Online Application ಅನ್ನು ಕ್ಲಿಕ್ ಮಾಡಿ. 

ನಂತರ ನೀವು ಹೊಸ ಅಭ್ಯರ್ತಿಯಾಗಿದ್ದರೆ ನೇರವಾಗಿ ”Fresh Candidate” ಎಂಬ ಬಟನ್ ಅನ್ನು ಆಯ್ಕೆ ಮಾಡಿ. ಮತ್ತು ನಿಮ್ಮ user id create ಮಾಡಿ ಅಥವಾ ನೀವು ಈಗಾಗಲೇ ರಿಜಿಸ್ಟ್ರೇಷನ್ ಆಗಿದ್ದರೆ, ಮತ್ತೊಂದು ಆಯ್ಕೆಯನ್ನು ಸೆಲೆಕ್ಟ್ ಮಾಡಿ, ಅರ್ಜಿ ನಮೂನೆ ಭರ್ತಿ  ಮಾಡಿ. 

ಅಭ್ಯರ್ಥಿಯು Re-login ಆಗುವ ಮೂಲಕ ನೀವು ಅಪ್ಲಿಕೇಷನ್ ಫಾರ್ಮ್ ನ ಆಯ್ಕೆಯನ್ನು ತಲುಪಬಹುದಾಗಿದೆ. ಅಪ್ಲಿಕೇಷನ್ ಫಾರ್ಮ್ ಜೊತೆಗೆ ಅಭ್ಯರ್ಥಿಗಳು ಮೇಲೆ ಸೂಚಿಸಿದ ಎಲ್ಲಾ Certificateಗಳ format ನ ಪ್ರತಿಯನ್ನು ಮತ್ತು ಫೋಟೋ/ಸಹಿಯನ್ನು upload ಮಾಡಬೇಕಾಗುತ್ತದೆ. 

ಕೊನೆಯದಾಗಿ ಅರ್ಜಿ ನಮೂನೆಯನ್ನು Print ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ. ಅಥವಾ ಸೇವ್ ಮಾಡಿ ಇಟ್ಟುಕೊಳ್ಳಿ. 

Application Fee for BEL Recruitment 2024 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು  GEN/OBC/EWS ವರ್ಗಕ್ಕೆ ಸೇರಿದವರಾಗಿದ್ದರೆ ರೂ. 250/- + 18% GSTಯನ್ನು ಪಾವತಿ ಮಾಡತಕ್ಕದ್ದು. SC/ST/PwBD/ Ex- Servicemen ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಯಾವುದೇ ಕಾರಣಕ್ಕೂ ಅರ್ಜಿ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ ಆದ್ದರಿಂದ ಎಲ್ಲಾ ಅರ್ಹತೆಗಳನ್ನು ಹೊಂದಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಸಂಸ್ಥೆ ಕೋರಿದೆ.

ಶುಲ್ಕ ಪಾವತಿ ಮಾಡುವಾಗ ಅಭ್ಯರ್ಥಿಗಳು BEL Website ನಲ್ಲಿರುವ Payment link ನ್ನು ಬಳಸಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ. ಇಲ್ಲವೇ ಈ ಕೆಳಗಿನ ಲಿಂಕ್ ನ್ನು ಅರ್ಜಿ ಶುಲ್ಕ ಪಾವತಿ ಮಾಡಲು ಬಳಸಬಹುದಾಗಿದೆ. 

Helpline Numbers

ಅರ್ಜಿ ಶುಲ್ಕ ಪಾವತಿ ಮತ್ತು Advertisement ಗೆ ಸಂಬಂಧಪಟ್ಟ ಯಾವುದೇ ಪ್ರಶ್ನೆಗಳಿಗೆ ಈ ಕೆಳಗಿನ ದೂರವಾಣಿ ಅಥವಾ ಇ-ಮೇಲ್ ನ್ನು ಸಂಪರ್ಕಿಸಬಹುದಾಗಿದೆ.

Email: hydhrgen@bel.co.in

Tel No: 040-27194999

ಅರ್ಜಿ ಭರ್ತಿಗೊಳಿಸುವಾಗಿನ ತಾಂತ್ರಿಕ ದೋಷಕ್ಕಾಗಿ ಈ ಕೆಳಗಿನ ಇ-ಮೇಲ್ ನ್ನು ಸಂಪರ್ಕಿಸಬಹುದಾಗಿದೆ.

Email: belhyd@jobapply.in

Important Links of BEL Recruitment 2024

BEL Recruitment 2024 NotificationDownload Now
BEL Official WebsiteVisit Now
BEL Recruitment Online Application LinkApply Now
BEL Online Payment LinkPay Now
Careerlive Home PageVisit Now
Careerlive Whatsapp GroupJoin Now
Careerlive Whatsapp ChannelFollow Now
Careerlive Telegram ChannelJoin Now

Read Also:

FAQ

Q: How will the Remuneration and Allowances in BEL Job?

A: Basic Pay, other allowance like Dearness Allowance, House Rent Allowance, Perquisites at the rate of 30% on annual basic pay, reimbursement of Medical Expenses, Group Insurance, PF, Pension, Gratuity etc. as per Company rules will be a part of remuneration package.

Q: What is the last date for application submission for BEL Recruitment 2024?

A: 11th July 2024

Q: Is BEL paying any TA? 

A: Yes.

Q: What is the full form of BEL?

A: Bharat Electronics Limited

Q: How many vacancies are available to recruit in BEL Recruitment 2024?

A: 32 Posts

Q: What is the payment mode for BEL Recruitment 2024?

A: Online

Q: What are the application fees for BEL Recruitment 2024?

A: Rs.250+ GST


Share the Info

Leave a Comment