Flipkart Recruitment 2025: More than 130 Tech and Non-Tech Current Openings | Quick Apply

Share the Info

Flipkart Recruitment 2025: Flipkart job, Flipkart vacancies, Flipkart openings, Flipkart Tech Job, Vacancies in Flipkart, Flipkart e commerce, Call center job in Flipkart, BPO Job in Flipkart, ಇ- ಕಾಮರ್ಸ್ ಕಂಪೆನಿ ಎಂದು ಹೆಸರಾಗಿರುವ Flipkart ತನ್ನ ಸಂಸ್ಥೆಯಲ್ಲಿನ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಕೂಡಲೇ ಅರ್ಜಿಸಲ್ಲಿಸಲು ತಿಳಿಸಲು ಕೋರಲಾಗಿದೆ.

Flipkart Recruitment 2025:

Flipkart Private Limited, ಒಂದು ಭಾರತೀಯ ಇ-ಕಾಮರ್ಸ್ ಕಂಪನಿಯಾಗಿದ್ದು, ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಮತ್ತು ಸಿಂಗಾಪುರದಲ್ಲಿ ಖಾಸಗಿ ಸೀಮಿತ ಕಂಪನಿಯಾಗಿ ಸಂಯೋಜಿಸಲ್ಪಟ್ಟಿದೆ. ಸದ್ಯ ತನ್ನ India, Israel and US ಶಾಖೆಗಳಲ್ಲಿನ Tech and Non-Tech ನಲ್ಲಿಯ ಸುಮಾರು 130 ಕ್ಕೂ ಹೆಚ್ಚಿನ  ಹುದ್ದೆಗಳ ಭರ್ತಿಗಾಗಿ ಮುಂದಾಗಿದೆ. ಈ ಬಗ್ಗೆ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.

Careerlive Telegram Channel
Careerlive Whatsapp Channel
Careerlive Whatsapp Group
Flipkart Recruitment 2025

Key Highlights of Flipkart Recruitment 2025 for Multiple posts

Recruiting Head: Flipkart Private Limited

Recruitment: Flipkart Recruitment 2025

Post Name: Corporate, Technology, Business, Customer Experience, Supply Chain, Store and Others

Total Posts: More than 130 Posts

Job Location: Across India, Israel and US Branches

Eligibility: Graduation / Post Graduate / Diploma or Relevant

Skills Required: Relevant to the post

Mode of Application: Online

Employment Type: Full-Time

Last date for apply: Quick Apply

Eligibility Criteria to apply Flipkart Recruitment 2025

Academic Qualifications:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು ಅಥವಾ ಯಾವುದೇ ಸಮಾನ ಪದವಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಹುದ್ದೆಗಳಿಗನುಗುಣವಾಗಿ ವೃತ್ತಿ ಕೌಶಲ್ಯವನ್ನು ಹೊಂದಿರಬೇಕಾಗುತ್ತದೆ.

Experience:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು  ಹುದ್ದೆಗಳಿಗನುಗುಣವಾಗಿ ಕನಿಷ್ಠ 2 – 8 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕಾಗುತ್ತದೆ.

Language Known:

ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಂಗ್ಲಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕಾದುದು ಅವಶ್ಯವಾಗಿದೆ.

Work Location:

Karnataka, Gujarat, Amritsar, Haryana, California, Tamil Nadu, Gujarat, west Bengal, Hyderabad, Uttar Pradesh, Punjab, Maharashtra, Haryana.

Required documents for Flipkart Recruitment 2025:

Brief Resume – detailing educational/ professional qualification, experience and assignments handled

Educational Certificates – Relevant Mark- Sheets/ Degree/ Certificate

Experience Certificate/ Appointment Letter /Job Offer Letter

Latest Salary Slip

Extra Skill Courses Certificates ( if have)

Esops/ RSU’s

How to Apply for Flipkart Recruitment 2025:

  • ಅಭ್ಯರ್ಥಿಗಳು Career ಪೇಜ್ ನಲ್ಲಿರುವ ಅಪ್ಲೈ ಮಾಡಬೇಕೆಂದಿರುವ ಹುದ್ದೆಯನ್ನು ಆಯ್ಕೆ ಮಾಡಿ ಪೇಜ್ ನ ಕೊನೆಯಲ್ಲಿರುವ Apply Now ಬಟನ್ ನ್ನು ತೆರೆಯಿರಿ.
  • ಈಗ ಆನ್ಲೈನ್ ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. ಅಭ್ಯರ್ಥಿಗಳು ರೆಸ್ಯೂಮ್ ನ್ನು ಮತ್ತು ಅರ್ಜಿಯನ್ನು ಪೂರ್ಣಗೊಳಿಸಿ Submit ಬಟನ್ ಒತ್ತಿ.
  • ಅರ್ಜಿ ಸಲ್ಲಿಕೆಯಾದ ವಿವರವನ್ನು ಅಭ್ಯರ್ಥಿಗಳ ಇ-ಮೇಲ್ ಗೆ ಕಳುಹಿಸಲಾಗುತ್ತದೆ.
  • ಇದೇ ಇ-ಮೇಲ್ ಗೆ ಮುಂದಿನ ಯಾವುದೇ Interview ಅಥವಾ Selection ಗೆ ಸಂಬಂಧಪಟ್ಟ ಇ-ಮೇಲ್ ಬರಬಹುದಾಗಿದೆ.

Selection Procedure of Flipkart Recruitment 2025:

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು Online Test, Screening, Interview, Final Selection, Local Language Proficiency Test ಒಳಗೊಂಡಿರಬಹುದು.

Important Links:

Flipkart Website Career Page Click here

Flipkart Recruitment 2025 Online apply Click here

Career Live Whatsapp Group: Click here

Career Live Whatsapp Channel: Click here

Career Live Telegram Channel: Click here

FAQ:

Q. What is the minimum qualification for the job role?

Ans: Bachelor’s or master’s Degree

Q. Is Flipkart offers any part-time job?

Ans: No



Share the Info

Leave a Comment