Wipro Recruitment 2025 : Tech and Non Tech more than 7600 openings| Quick Apply

Share the Info

Wipro Recruitment 2025: Wipro Job, Wipro vacancies, Wipro Opportunities, Jobs in Wipro, Jobs in Wipro for graduates, Wipro Call center job, Wipro IT Jobs, ಭಾರತೀಯ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿರುವ Wipro Limited ಇದೀಗ ಸುಮಾರು 7600 ಕ್ಕೂ ಹೆಚ್ಚಿನ ಹುದ್ದೆಗಳ ಭರ್ತಿಗಾಗಿ ಸೂಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆನ್ಲೈನ್ ಮುಖೇನ ಆಹ್ವಾನಿಸಿದ್ದಾರೆ. ಹುದ್ದೆಗಳ ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Wipro Recruitment 2025

Wipro Recruitment 2025:

ಬೆಂಗಳೂರಿನಲ್ಲಿ ನೆಲೆಗೊಂಡಿರುವ ಭಾರತೀಯ ಬಹುರಾಷ್ಟ್ರೀಯ ತಂತ್ರಜ್ಞಾನ ಕಂಪನಿಯಾಗಿರುವ Wipro Limited ಭಾರತ ಹಾಗೂ ವಿದೇಶದಾದ್ಯಂತ ಹೊಂದಿರುವ ತನ್ನ ಶಾಖೆಗಳಲ್ಲಿನ ಹುದ್ದೆಗಳ ಭರ್ತಿಗಾಗಿ ಇದೀಗ ಮುಂದಾಗಿದೆ. Tech ಅಲ್ಲದೇ Non Tech  ಕ್ಷೇತ್ರದಲ್ಲಿಯೂ ಮುಂದುವರಿದಿರುವ ಈ ಕಂಪೆನಿಯು ಭಾರತದ ಆರು ದೊಡ್ಡ IT ಸೇವಾ ಕಂಪನಿಗಳಲ್ಲಿ ಒಂದಾಗಿದೆ. ಇದು ಮಾಹಿತಿ ತಂತ್ರಜ್ಞಾನ, ಸಲಹಾ ಮತ್ತು ವ್ಯವಹಾರ ಪ್ರಕ್ರಿಯೆ ಸೇವೆಗಳನ್ನು ಒದಗಿಸುತ್ತದೆ. ಇದೀಗ ಸುಮಾರು 7600ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.

Careerlive Telegram Channel
Careerlive Whatsapp Channel
Careerlive Whatsapp Group

Key Highlights of Wipro Recruitment 2025 for Various Posts:

Recruiting Head: Wipro Limited

Post Name: Applications, AI, Business Process, Cloud, Consulting, Cyber Security, Data Analytics, Digital Experience, Engineering, Begin Again, Corporate Functions, Go-to- Market

Total Posts: More than 7600 Posts

Job Location: Across India

Experience: More than 2 years

Eligibility: Graduation / Post Graduation / Diploma or Relevant

Mode of Application: Online

Employment Type: Full-Time

Official Website: https://www.wipro.com/

Last date for apply: Quick Apply

Required documents for Wipro Recruitment 2025:

Brief Resume – detailing educational/ professional qualification, experience and assignments handled

Resume Cover Letter

Educational Certificates – Relevant Mark- Sheets/ Degree/ Certificate

Experience Certificate/ Appointment Letter /Job Offer Letter

Latest Salary Slip

Extra Skill Courses Certificates ( if have)

How to Apply for Wipro Recruitment 2025:

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು Wipro ವೆಬ್ಸೈಟ್ ನಲ್ಲಿರುವ Career ಪೇಜ್ ತೆರೆಯಿರಿ.
  • ಅಪ್ಲೈ ಮಾಡಬಯಸುವ ಹುದ್ದೆಯನ್ನು ಸೆಲೆಕ್ಟ್ ಮಾಡಿ ಪೇಜ್ ತೆರೆದಲ್ಲಿ  Apply Now ಬಟನ್ ದೊರೆಯುತ್ತದೆ, ಅದನ್ನು ತೆರೆಯಿರಿ.
  • ನಂತರ ಸರಿಯಾದ ಇ-ಮೇಲ್ ಅಥವಾ ಮೊಬೈಲ್ ನಂಬರ್ ನ್ನು ಬಳಸಿ ರಿಜಿಸ್ಟರ್ ಮಾಡಿದಲ್ಲಿ ಅಪ್ಲಿಕೇಷನ್ ಫಾರ್ಮ್ ತೆರೆದುಕೊಳ್ಳುತ್ತದೆ.
  • ಅಭ್ಯರ್ಥಿಗಳು ಅರ್ಜಿಯನ್ನು ಸರಿಯಾದ ವಿವರಗಳೊಂದಿಗೆ ಮತ್ತು ದಾಖಲೆಗಳೊಂದಿಗೆ ಭರ್ತಿ ಮಾಡಬೇಕಾಗುತ್ತದೆ.
  • ಕೊನೆಯಲ್ಲಿ ಭರ್ತಿ ಮಾಡಿರುವ ಅರ್ಜಿಗೆ ಸಂಬಂಧಿಸಿದಂತೆ ವಿವರಗಳನ್ನು ಅಭ್ಯರ್ಥಿಗಳ ರಿಜಿಸ್ಟರ್ ಆದ ಇ-ಮೇಲ್ ಗೆ ಕಳುಹಿಸಲಾಗುತ್ತದೆ.
  • ಇದೇ ಇ-ಮೇಲ್ ನಲ್ಲಿ ಮುಂದಿನ ಯಾವುದೇ Interview ಅಥವಾ Selection ಗೆ ಸಂಬಂಧಪಟ್ಟ ಇ-ಮೇಲ್ ನ್ನು ಅಭ್ಯರ್ಥಿಗಳು ಸ್ವೀಕರಿಸುತ್ತಾರೆ.

Important Instructions for the Wipro Recruitment 2025  Applicants :

  • ಅಭ್ಯರ್ಥಿಗಳು ಯಾವುದೇ ಅನುಮಾನಾಸ್ಪದ ಮೇಲ್, ಜಾಹೀರಾತುಗಳು ಅಥವಾ ವಿಪ್ರೋದಲ್ಲಿ ಉದ್ಯೋಗ ನೀಡುವ ವ್ಯಕ್ತಿಗಳನ್ನು ಎದುರಿಸಿದರೆ, ದಯವಿಟ್ಟು helpdesk.recruitment@wipro.com ಗೆ ಇಮೇಲ್ ಮಾಡಿ.
  • ಅಭ್ಯರ್ಥಿಗಳು ರೆಸ್ಯೂಮ್ ಅನ್ನು ಈ ಐಡಿಗೆ ಇಮೇಲ್ ಮಾಡಬೇಡಿ ಏಕೆಂದರೆ ಇಲ್ಲಿ ರೆಸ್ಯೂಮ್‌ಗಳು ಮತ್ತು ವೃತ್ತಿ ಅರ್ಜಿಗಳಿಗಾಗಿ ಮೇಲ್ವಿಚಾರಣೆ ಮಾಡಲಾಗುವುದಿಲ್ಲ.
  • ಅಭ್ಯರ್ಥಿಗಳು ಯಾವುದೇ ಅನೈತಿಕ/ಅನ್ಯಾಯಯುತ ನೇಮಕಾತಿ ಪದ್ಧತಿಗಳ ಕುರಿತು ದೂರುಗಳು ಅಥವಾ ಕಳವಳಗಳನ್ನು ombuds.person@wipro.com ನಲ್ಲಿರುವ ನಮ್ಮ ಓಂಬಡ್ಸ್ ಗುಂಪಿಗೆ ನಿರ್ದೇಶಿಸಬೇಕು.
  • ವಿಪ್ರೋ ಸಮಾನ ಅವಕಾಶ ಉದ್ಯೋಗದಾತರು. ಎಲ್ಲಾ ಅರ್ಹ ಅರ್ಜಿದಾರರು ಜನಾಂಗ, ಬಣ್ಣ, ಜಾತಿ, ಪಂಥ, ಧರ್ಮ, ಲಿಂಗ, ವೈವಾಹಿಕ ಸ್ಥಿತಿ, ವಯಸ್ಸು, ಜನಾಂಗೀಯ ಮತ್ತು ರಾಷ್ಟ್ರೀಯ ಮೂಲ, ಲಿಂಗ ಗುರುತು, ಲಿಂಗ ಅಭಿವ್ಯಕ್ತಿ, ಲೈಂಗಿಕ ದೃಷ್ಟಿಕೋನ, ರಾಜಕೀಯ ದೃಷ್ಟಿಕೋನ, ಅಂಗವೈಕಲ್ಯ ಸ್ಥಿತಿ, ಸಂರಕ್ಷಿತ ಅನುಭವಿ ಸ್ಥಿತಿ ಅಥವಾ ಕಾನೂನಿನಿಂದ ರಕ್ಷಿಸಲ್ಪಟ್ಟ ಯಾವುದೇ ಅಭ್ಯರ್ಥಿಗಳ ಇತರ ಗುಣಲಕ್ಷಣಗಳನ್ನು ಪರಿಗಣಿಸದೆ ಉದ್ಯೋಗಕ್ಕಾಗಿ ಪರಿಗಣನೆಯನ್ನು ಮಾಡುತ್ತಾರೆ.
  • ವಿಪ್ರೋ ಸಂಸ್ಥೆಯು ಸುಲಭವಾಗಿ ತಲುಪಬಹುದಾದ, ಬೆಂಬಲ ನೀಡುವ ಮತ್ತು ಎಲ್ಲರನ್ನೂ ಒಳಗೊಳ್ಳುವ ಕೆಲಸದ ಸ್ಥಳವನ್ನು ಸೃಷ್ಟಿಸಲು ಬದ್ಧವಾಗಿದೆ. ನೇಮಕಾತಿ ಮತ್ತು ಆಯ್ಕೆ ಪ್ರಕ್ರಿಯೆಯ ಉದ್ದಕ್ಕೂ ಅಂಗವಿಕಲರು ಸೇರಿದಂತೆ ಎಲ್ಲಾ ಅರ್ಜಿದಾರರಿಗೆ ಸಮಂಜಸವಾದ ವಸತಿ ಸೌಕರ್ಯವನ್ನು ಒದಗಿಸಲಾಗುತ್ತದೆ. ಸಾಧ್ಯವಾದರೆ, ಅರ್ಜಿ ಸಲ್ಲಿಸುವ ಮೊದಲು ವಸತಿ ಸೌಕರ್ಯಗಳ ಬಗ್ಗೆ ತಿಳಿಸಬೇಕು ಮತ್ತು ವೈಯಕ್ತಿಕ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ವಿಪ್ರೋ ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸುತ್ತದೆ ಮತ್ತು ವೈವಿಧ್ಯತೆಯನ್ನು ಗೌರವಿಸುತ್ತದೆ. 

Selection Procedure of Wipro Recruitment 2025:

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ವಿಪ್ರೋ ಸಂಸ್ಥೆಯು ಈ ಕೆಳಗಿನ ಹಂತಗಳ ಆಧಾರದ ಮೇಲೆ ಪರಿಗಣಿಸಬಹುದು.

  1. Online Assessment:
  • Aptitude Test: Quantitative Ability, Logical Reasoning, Verbal Ability
  • Written Communication Test: Essay Writing
  • Coding Test: Two programming questions in languages like C, C++, Java, or Python
  1. Voice Assessment: Evaluates verbal communication, fluency, and listening skills
  2. Business Discussion: Assesses professional attitude, learning mindset, and overall fit for the company
  3. HR Interview: Final interview round to evaluate cultural fit and alignment with Wipro’s values

Important Links:

Wipro official website: Click here

Wipro Website Career Page Click here

Wipro Recruitment 2025 Online apply Click here

Career Live Whatsapp Group: Click here

Career Live Whatsapp Channel: Click here

Career Live Telegram Channel: Click here

FAQ:

1.     Are there any opportunities for fresher graduate internships?

Ans: Yes, they offer internships for freshers also

2.     Is there any aboard country job opportunities?

Ans: Yes, Wipro is offering the job opportunities across various nations.


Share the Info

Leave a Comment