NextWork Recruitment 2025: Nextwork company, jobs in Nextwork, jobs in Next Work, nextwork vacancies, Intertview in Nextwork, ನೆಕ್ಸ್ಟ್‌ವರ್ಕ್ ಸಂಸ್ಥೆಯಲ್ಲಿ ಖಾಲಿ ಇರುವ Engineering, Design Operations, Growth and Community ಸಂಬಂಧಿಸಿದ ಹುದ್ದೆಗಳ ಭರ್ತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು Online ಮೂಲಕ ಸಲ್ಲಿಸಲು ಕೋರಲಾಗಿದೆ.
NextWork Recruitment 2025:
ವಿಶ್ವದ ಅತ್ಯುತ್ತಮ ಕಲಿಕಾ ವೇದಿಕೆಯನ್ನು ನಿರ್ಮಿಸುವ ದ್ಯೇಯದೊಂದಿಗೆ ನೆಕ್ಸ್ಟ್‌ವರ್ಕ್ ಸಂಸ್ಥೆಯು ನಿರ್ಮಾಣವಾಗಿದೆ. ಮಾನವೀಯತೆಯ ಅತ್ಯಂತ ಕಠಿಣ ಸಮಸ್ಯೆಗಳಿಗೆ ಕೌಶಲ್ಯ ಬೇಡಿಕೆಯನ್ನು ಪೂರೈಸುವುದು ಇದರ ಧ್ಯೇಯವಾಗಿದೆ. ಯಾವುದೇ ಕೌಶಲ್ಯವನ್ನು ಕಲಿಯಲು ಮತ್ತು ಪ್ರದರ್ಶಿಸಲು ಒಂದು ಸುಂದರವಾದ ಮಾರ್ಗವನ್ನು ನಿರ್ಮಿಸುವ ಮೂಲಕ ನೆಕ್ಸ್ಟ್‌ವರ್ಕ್ ಸಂಸ್ಥೆ ಇದನ್ನು ಮಾಡುತ್ತಿದೆ
ಸದ್ಯ ಸಂಸ್ಥೆಯಲ್ಲಿ ಖಾಲಿ ಇರುವ Front-end Software Engineer, Backend Software Engineer, Data Engineer, Brand Designer, Operations & Finance, Generalist, Front of House acquisition, Community success champion ಹುದ್ದೆಗಳ ಭರ್ತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

Key Highlights of NextWork Recruitment 2025:
Recruiting head: NextWork
Recruitment: NextWork Recruitment 2025
Number of vacancies: Various posts
Position: Front-end Software Engineer, Backend Software Engineer, Data Engineer, Brand Designer, Operations & Finance, Generalist, Front of House acquisition, Community success champion
Mode of engagement: Full-time
Skills Required: Relevant to the post
Mode of Application: Online
Qualification: As per norms of job role
Official Website: https://www.nextwork.org/
Last date of application submission: Quick Apply
Eligibility Criteria to apply for NextWork Recruitment 2025:
Qualification:
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾಯ ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆಯನ್ನು ಮಾನ್ಯತೆ ಹೊಂದಿದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯ ದಿಂದ ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸರಿ ಹೊಂದುವ ಹುದ್ದೆಗಳು ಪಟ್ಟಿಯಲ್ಲಿರದಿದ್ದರೂ ಸಹ Career ಪೇಜ್ ನ ಕೊನೆಯಲ್ಲಿರುವ form ಬಳಸಿ apply ಮಾಡಬಹುದಾಗಿದೆ
Experience:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾಯ ಹುದ್ದೆಗಳಿಗನುಗುಣವಾಗಿ ವೃತ್ತಿಯ ಬಗೆಗಿನ ಪ್ರಾಯೋಗಿಕ ಅನುಭವವನ್ನು ಪಡೆದಿರಬೇಕಾಗುತ್ತದೆ.
Required documents for NextWork Recruitment 2025:
- Resume Cover Letter
- Brief Resume – detailing educational/ professional qualification, experience and assignments handled
- Educational Certificates – Relevant Mark- Sheets/ Degree/ Certificate
- Experience Certificate/ Appointment Letter /Job Offer Letter
- Latest Salary Slip
- Extra Skill Courses Certificates ( if have)
Steps to apply for NextWork Recruitment 2025
- ಅಭ್ಯರ್ಥಿಗಳು NextWork ನ ಅಧೀಕೃತ ಜಾಲತಾಣವಾದ https://www.nextwork.org/ ನ Career ಪೇಜ್ ನಲ್ಲಿ ಅರ್ಹತಾ ಮಾನದಂಡಗಳಿಗನುಸಾರವಾಗಿ (Eligibility Criteria) ಹುದ್ದೆಯನ್ನು ಆಯ್ಕೆಮಾಡಿ “apply now” ಬಟನ್ ಮೇಲೆ ಕ್ಲಿಕ್ಕಿಸಿ.
- Start your Journey ಅನ್ನುವ Pop-up ತೆರೆದುಕೊಳ್ಳುತ್ತದೆ. ಅದನ್ನು ಬಳಸಿ NextWork ನ ಟೀಮ್ ಗೆ ವಿವರಗಳನ್ನು ಕಳಿಸುವ ಮೂಲಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
- Career ಪೇಜ್ ನ ಕೊನೆಯಲ್ಲಿ “Don’t see a role that suits you? Apply anyway – we’re looking for the best “ ಎಂದು NextWork ತಿಳಿಸಿದೆ.
NextWork Expects below listed factors from selected candidate:
- To work long hours, including weekends
- To produce some of the most important work of your life
- To be challenged and pushed
- A tight knit, high trust team
- To celebrate the wins together
- To receive and give feedback constantly
- To jump into areas of NextWork outside your domain
- To talk to customers regularly
- To turn up as your best self, for your team and our students
- To enjoy yourself. Life is an adventure and a joy to live
Recruiting Procedure:
ಅರ್ಜಿದಾರರು ಅರ್ಜಿ ನಮೂನೆಯನ್ನು ಸಲ್ಲಿಸಿದ ನಂತರ ಆಯ್ಕೆಯಾದ ಅಭ್ಯರ್ಥಿಗಳನ್ನು ಮುಂದಿನ ಸಂದರ್ಶನಗಳಿಗಾಗಿ NextWork ನ ಟೀಮ್, ಇ-ಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ.
Important Links:
NextWork official website: Click Here
NextWork Career page: Click Here
Career Live Whatsapp Group: Click Here
Career Live Whatsapp Channel: Click Here
Career Live Telegram Channel: Click Here
FAQ:
Q. Are experienced candidates only allowed to apply for the job roles?
Ans: No, fresher are eligible for the apply
Q. Can I apply for multiple roles?
Ans: Yes. If only you meet the eligibility criteria.
Q. How do I track my application status?
Ans: You will receive a relative Email