RDWSD Karnataka Recruitment 2024: RDWSD ಬೇಕಾದ ವಿದ್ಯಾರ್ಹತೆ ಇರುವ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. Rural Drinking Water and Sanitation Department Karnataka ನ ನೇಮಕಾತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀವು ಪಡೆಯಬಹುದು. RDWSD Karnataka Recruitment 2024 ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ ಮತ್ತು ಅಗತ್ಯ ಮಾಹಿತಿಯನ್ನು RDWSD Karnataka Recruitment notification 2024 ನಲ್ಲಿ ನೀವು ಪಡೆಯಬಹುದು.
ಕೇಂದ್ರ ಸರಕಾರ ಮತ್ತು ಎಲ್ಲಾ ರಾಜ್ಯ ಸರಕಾರಕ್ಕೆ ಸಂಬಂಧಪಟ್ಟ ಎಲ್ಲಾ Government Recruitment ನ ಮಾಹಿತಿಯನ್ನು ನಾವು ಈ ವೆಬ್ಸೈಟ್ ನಲ್ಲಿ ಒದಗಿಸುತ್ತಿದ್ದೇವೆ. ಜೊತೆಗೆ ಇತರ ಖಾಸಗಿ ಉದ್ಯೋಗಗಳ Taaza Khabar ಮತ್ತು ಉದ್ಯೋಗಕ್ಕೆ ಸಂಬಂಧಪಟ್ಟ ಇತರ ಮಾಹಿತಿಯನ್ನು ಸಹ ನಮ್ಮ ವೆಬ್ಸೈಟ್ careerlive.in ಒದಗಿಸುತ್ತಿದ್ದೇವೆ. ನೀವು ಈ ವೆಬ್ಸೈಟ್ ಗೆ ಹೊಸಬರಾಗಿದ್ದಲ್ಲಿ ಈಗಲೇ ನಮ್ಮ ನೋಟಿಫಿಕೇಶನ್ ಆನ್ ಮಾಡುವ ಮೂಲಕ subscribe ಮಾಡಿಕೊಳ್ಳಿ ಮತ್ತು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲನ್ನು ಅನ್ನು ಜಾಯಿನ್ ಆಗಿ ಮತ್ತು ನಾವು ಪ್ರತೀ ದಿನ ಒದಗಿಸುವ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ನೀವು ಪಡೆಯಿರಿ.
Overview of RDWSD Karnataka Recruitment 2024
Post Name: Consultant, Co-Ordinator
Department: Rural Drinking Water and Sanitation Department Karnataka
Number Of Post: 47
Job Location: Karnataka
Qualification: Graduation, Post Graduation, Diploma
Application Mode: Online
Selection Mode: Document Verification & Personal Interview
Salary: Rs. 50,000/- to Rs. 1,25,000/-
Age Limit: 18 Years to 50 Years
Last Date: 23-Sep-2024
Vacancy Details of RDWSD Karnataka Recruitment 2024
Procurement Consultant – 9 Posts
Monitoring and Evaluation Consultant – 10 Posts
Environment Consultant – 10 Posts
Social Development Consultant – 7 Posts
Finance Consultant – 11 Posts
State ISA Coordinator – No Info
State Water Quality Coordinator – No Info
Eligibility Criteria
RDWSD Karnataka Recruitment 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಯ ಬಗ್ಗೆ ಅಭ್ಯರ್ಥಿಗಳು ಸರಿಯಾಗಿ ತಿಳಿದುಕೊಂಡು ಅರ್ಜಿ ಸಲ್ಲಿಸಬೇಕಾಗುತ್ತದೆ. ವಿದ್ಯಾರ್ಹತೆಯ ಬಗ್ಗೆ ಅಗತ್ಯ ದಾಖಲೆಗಳ ಬಗ್ಗೆ ಮತ್ತು ಇತರ ವಿಷಯಗಳ ಬಗ್ಗೆ ಇಲ್ಲಿ ನೀವು ತಿಳಿದುಕೊಳ್ಳಬಹುದು.
Qualification:
Procurement Consultant – B.E or B.Tech in Civil Engineering
Monitoring and Evaluation Consultant – BCA, B.E in CS/IT
Environment Consultant – B.E or B.Tech, M.Tech
Social Development Consultant – MSW, M.A, MBA
Finance Consultant – MBA, M.Com
State ISA Coordinator – Post Graduation, MSW
State Water Quality Coordinator – Post Graduation
Age Limitation:
Procurement Consultant – 45 Years
Monitoring and Evaluation Consultant – 45 Years
Environment Consultant – 45 Years
Social Development Consultant – 45 Years
Finance Consultant – 45 Years
State ISA Coordinator – 50 Years
State Water Quality Coordinator – 50 Years
Required Documents
- Adhaar Card
- Educational Certificate
- Caste Certificate
- Experience Certificate
- Other Profession Certificate
- Birth Certificate
- Other Reservation Certificate
- Passport Size Photograph
- Sign Copy
Selection Process
- Document Verification
- Personal Interview
How to Apply for RDWSD Karnataka Recruitment 2024
- ಮೊದಲು ಅಭ್ಯರ್ಥಿಗಳು ಇಲ್ಲಿ ಕೊಟ್ಟಿರುವ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಬೇಕು.
- ಅಗತ್ಯವಿರುವ ದಾಖಲೆಗಳನ್ನು ಸಿದ್ಧವಿಟ್ಟುಕೊಂಡಿರಬೇಕು.
- ಎಲ್ಲಾ ದಾಖಲೆಗಳು ವ್ಯಾಲಿಡ್ ಆಗಿರಬೇಕು.
- ನಂತರ ಕೆಳಗೆ ಕೊಟ್ಟಿರುವ Apply Online ಲಿಂಕ್ ಅನ್ನು ಒತ್ತಿ.
- ಅಥವಾ ನೀವು ನೇರವಾಗಿ RDWSD ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದಾದರೆ, Public Notice ಅನ್ನುವ ಆಯ್ಕೆಯಲ್ಲಿ Recruitment ಅನ್ನು ಆಯ್ಕೆ ಮಾಡಿ.
- ನಂತರ Apply Online ಅನ್ನು ಆಯ್ಕೆ ಮಾಡಿ.
- ನೀವು ಅರ್ಜಿ ಸಲ್ಲಿಸ ಬಯಸುವ ಹುದ್ದೆಯನ್ನು ಆಯ್ಕೆ ಮಾಡಿ.
- ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಒದಗಿಸಿ.
- ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಿಕೊಳ್ಳಿ.
- ನಿಮ್ಮ ಅರ್ಜಿಯ ರೆಫರೆನ್ಸ್ ಸಂಖ್ಯೆಯನ್ನು ತೆಗೆದಿಟ್ಟುಕೊಳ್ಳಿ.
- ಅರ್ಜಿಯನ್ನು ಸರಿಯಾಗಿ ಪರಿಶೀಲಿಸಿ submit ಮಾಡಿ.
Important Links to Apply for RDWSD Karnataka Recruitment 2024
- RDWSD Karnataka Official Website
- RDWSD Karnataka Apply Online
- RDWSD Karnataka Recruitment Notification 2024
- Careerlive Home Page
- Careerlive Whatsapp Group
- Careerlive Whatsapp Channel
Conclusion
ಅರ್ಜಿ ಸಲ್ಲಿಸ ಬಯಸುವ ಎಲ್ಲಾ ಅಭ್ಯರ್ಥಿಗಳು ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ಓದಿ ಅರ್ಥೈಸಿಕೊಳ್ಳಬೇಕು. ಒಂದು ಸಾರಿ ಅರ್ಜಿ ಸಲ್ಲಿಸಿದ ನಂತರ ಯಾವುದೇ ಕಾರಣಕ್ಕೂ ಅರ್ಜಿಯನ್ನು ಕ್ಯಾನ್ಸಲ್ ಮಾಡಲಾಗುವುದಿಲ್ಲ. ಅಥವಾ ಪುನಃ ಅರ್ಜಿ ಸಲ್ಲಿಸಲಾಗುವುದಿಲ್ಲ. ಒಬ್ಬ ಅಭ್ಯರ್ಥಿ ಒಂದು ಬಾರಿ ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯ. ಕೆಳಗೆ ಅರ್ಜಿ ಸಲ್ಲಿಸಲು ಬೇಕಾದ ಲಿಂಕ್ ಅನ್ನು ನೀಡಲಾಗಿದೆ. ಮತ್ತು ಈ ಹುದ್ದೆಗೆ ಸಂಭಂದಿಸಿದ ಅಧಿಸೂಚನೆಯ ಡೌನ್ಲೋಡ್ ಲಿಂಕ್ ಅನ್ನು ಸಹ ಕೆಳಗೆ ನೀಡಲಾಗಿದೆ. ಇನ್ನು ಹಲವು ಉದ್ಯೋಗದ ಮಾಹಿತಿಯನ್ನು ಈ ಬ್ಲಾಗ್ ನಲ್ಲಿ ಒದಗಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹದು.
FAQ
Q: What is the full Form of RDWSD?
A: Rural Drinking Water and Sanitation Department Karnataka
Q: What is the last date to apply for Consultant RDWSD?
A: 23-Sep-2024
Q: What is the last date to apply for the Coordinator post in RDWSD?
A: 23-Sep-2024
Q: What is the qualification required to apply for Social Development Consultant?
A: MSW, M.A, MBA
Q: What is the qualification required to apply for Environment Consultant ?
A: B.E or B.Tech, M.Tech