KRCL Recruitment 2024| Sr. Project Engineer Post | Konkan Railway New Recruitment | Qualification, Eligibility, Salary, How to Apply, Notification pdf

Share the Info

Konkan Railway Recruitment 2024 | KRCL Recruitment Notification

KRCL Recruitment 2024: Konkan Railway Corporation limited ನಲ್ಲಿ Sr. Project Engineer/S&T ಹುದ್ದೆಗೆ ನಿಗದಿತ ಗುತ್ತಿಗೆ ಆಧಾರ ಮತ್ತು ಸಂಭಾವನೆಯ ಮೇಲೆ Project in Signal and Telecommunication Department ನಲ್ಲಿ 1 ವರ್ಷದ ಆರಂಭಿಕ ಅವಧಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದ್ದಾರೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆ, ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಬಗ್ಗೆ ಹಾಗೇ ಅವಶ್ಯವಿರುವ ಅಗತ್ಯ ದಾಖಲೆಗಳ ಸಂಪೂರ್ಣ ವಿವರಗಳನ್ನು ನೀವು ಈ ಲೇಖನದಲ್ಲಿ ನೀವು ಪಡೆಯಬಹುದು. ಕೊಂಕಣ್ ರೈಲ್ವೆನಲ್ಲಿ ಇರುವ Engineer, Assistant Engineer, Senior Technical Assistant Posts ಹುದ್ದೆಗಳ ಬಗ್ಗೆ ನೀವು ಈ ಬ್ಲಾಗ್ ನಲ್ಲಿ ತಿಳಿಯಬಹುದು. 


ನಿಮಗೆ ನಾವು ಒದಗಿಸುವ ಉದ್ಯೊಗ ಮಾಹಿತಿ ಗಳು ಉಪಯುಕ್ತವಾದಲ್ಲಿ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಚಾನೆಲ್ ಗೆ ಜಾಯಿನ್ ಆಗಿ ಮತ್ತು ನಿಮ್ಮ ಇತರ ಗೆಳೆಯರಿಗೂ ಶೇರ್ ಮಾಡಿ. ನೀವು ಇಲ್ಲಿಗೆ ಹೊಸಬರಾಗಿದ್ದರೆ ಈಗಲೇ ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಚಾನೆಲ್ ಗೆ ಜಾಯಿನ್ ಆಗಿ. ಇದರಿಂದ ನಾವು ಒದಗಿಸುವ ಹೊಸ ಹೊಸ ಉದ್ಯೋಗದ ಮಾಹಿತಿಯನ್ನು ಎಲ್ಲರಿಗಿಂತ ಮೊದಲು ನೀವು ಪಡೆಯಬಹುದು.

Basic information about KRCL Recruitment 2024

Post NameSr. Project Engineer/S&T
OrganizationKONKAN RAILWAY CORPORATION LIMITED
Notification Date14/06/2024
Notification NumberCO/P-R/4C/2024
Number of vacancies1
Application ModeOffline
QualificationDiploma/Graduate in E&C or Equivalent from recognized University
Interview MethodWalk- in
SalaryRs.44,900/
Age Limit50 years
Walk-in-interview Date02/07/2024
KRCL Recruitment 2024

Eligibility Criteria for KRCL Recruitment 2024

Konkan Railwayಯಲ್ಲಿ ಖಾಲಿ ಇರುವ Sr. Project Engineer/S&T ಹುದ್ದೆಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ವಿದ್ಯಾರ್ಹತೆ, ವಯಸ್ಸಿನ ಮಿತಿ, ಹಾಗೂ ವೃತ್ತಿಯ ಬಗ್ಗೆ ಈ ಕೆಳಗೆ ನೀಡಲಾಗಿದೆ. ಇನ್ನೂ ಹೆಚ್ಚಿನ ವಿವರಗಳಿಗಾಗಿ ಈ ಲೇಖನದ ಕೊನೆಯಲ್ಲಿ ಕೊಟ್ಟಿರುವ ಇಲಾಖೆಯ KRCL Recruitment Notification 2024ನ್ನು ಉಚಿತವಾಗಿ Download ಮಾಡಿ ತಿಳಿದುಕೊಳ್ಳಬಹುದು. ಅರ್ಹ ಅಭ್ಯರ್ಥಿಗಳು ಮಾತ್ರ KRCL Recruitment 2024 ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗೆ ಅಭ್ಯರ್ಥಿಯು ಹೊಂದಿರಬೇಕಾದ ಅರ್ಹತೆಗಳು ಈ ಕೆಳಗಿನಂತಿವೆ.

Educational Qualification:

KRCL Recruitment 2024 ಯ ಹೊಸ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ Diploma ಅಥವಾ Graduate in Electronics & Communication ಅಥವಾ ತತ್ಸಮಾನ ಪದವಿಯನ್ನು ಕನಿಷ್ಠ ಶೇಖಡಾ 60% ರಷ್ಟು ಹೊಂದಿರಬೇಕು. ಹಾಗೂ ರೈಲ್ವೇ ಸಂಭಂದಿತ ಕ್ಷೇತ್ರಗಳಲ್ಲಿ ಹೆಚ್ಚುವರಿ ತರಬೇತಿ ಅಥವಾ ಡಿಪ್ಲೊಮಾವನ್ನು ಪಡೆದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.

Careerlive Whatsapp Channel (2)
Careerlive Whatsapp Group (1)

Age Limitation:

KRCL Recruitment Notification 2024 ಪ್ರಕಾರ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗೆ 01/06/2024 ರಂತೆ ವಯಸ್ಸು 50 ವರ್ಷಕ್ಕಿಂತ ಹೆಚ್ಚು ಇರಬಾರದು. ಕನಿಷ್ಠ ವಯಸ್ಸಿನ ಬಗ್ಗೆ ನೇಮಕಾತಿಯ ಅಧಿಸೂಚನೆಯಲ್ಲಿ ಯಾವುದೇ ಮಾಹಿತಿ ಇಲ್ಲ.

Age Relaxation:

KRCL Recruitment 2024 ಅರ್ಜಿ ಸಲ್ಲಿಸಲು ಮಾಜಿ ಸೈನಿಕರಿಗೆ ಇರುವ ವಯಸ್ಸಿನ ಸಡಿಲಿಕೆ ಹೊರತಾಗಿ ಬೇರೆ ಯಾವುದೇ ರೀತಿಯ ಮಾಹಿತಿ KRCL Recruitment Notification 2024 ನಲ್ಲಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗೆ KRCL Official Website ಗೆ ಭೇಟಿ ನೀಡಬಹುದು. ಅಥವಾ KRCL Recruitment Notification 2024 ಅನ್ನು download ಮಾಡಿ ನೋಡಿಕೊಳ್ಳಬಹುದು.

Vidyamatha Ad

Required Experience

KRCL Recruitment Notification 2024ನ ಪ್ರಕಾರ, Sr. Project Engineer/S&T ಹುದ್ದೆಗೆ ಅರ್ಜಿ ಸಲ್ಲಿಸಲು ಡಿಪ್ಲೊಮಾ ಪದವಿ ಪಡೆದ ಅಭ್ಯರ್ಥಿಗಳಿಗೆ ಕನಿಷ್ಠ 10 ವರ್ಷಗಳ ಅನುಭವವನ್ನು ಹಾಗೂ ಪದವಿ ಪಡೆದ ಅಭ್ಯರ್ಥಿಗಳಿಗೆ ಕನಿಷ್ಠ 8 ವರ್ಷಗಳ ಕೆಲಸದ ಅನುಭವವನ್ನು ಹೊಂದಿದ್ದರೆ ಅಂತಹ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ. 


ಸದರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ Railway/ Metro Projects Execution of Signal & Telecom work ನಲ್ಲಿ ಕನಿಷ್ಠ  5 ವರ್ಷ ಅನುಭವಗಳನ್ನ ಹೊಂದಿದ್ದರೆ ಅವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಸಂಧರ್ಭದಲ್ಲಿ ಮತ್ತು ಸಂದರ್ಶನ ಸಂದರ್ಭದಲ್ಲಿ ಕಡ್ಡಾಯವಾಗಿ ಅನುಭವಗಳ ದಾಖಲೆಗಳನ್ನು ಒದಗಿಸಬೇಕು.

Required Document and Certificates for Konkan Railway Recruitment 2024

  • ಅಪ್ಲಿಕೇಷನ್ ಫಾರ್ಮ್ ನ ಪ್ರತಿ(Annexure A ನಲ್ಲಿರುವಂತೆ)
  • ಆಧಾರ ಕಾರ್ಡ್(Adhaar Card)
  • ವೋಟರ್ ಐಡಿ (Voter ID)
  • ವಿದ್ಯಾರ್ಹತೆ ಪ್ರಮಾಣ ಪತ್ರ (Qualification Certificate)
  • ಜನನ ಪ್ರಮಾಣ ಪತ್ರ (Birth Certificate)
  • ಮೀಸಲಾತಿ ಪ್ರಮಾಣ ಪತ್ರ 
  • ಅನುಭವದ ದಾಖಲೆಗಳು 
  • ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ವಿಕಲಾಂಗ ಅಭ್ಯರ್ಥಿ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ)
  • ಎರಡು ಪಾಸ್ಪೋರ್ಟ್ ಅಳತೆಯ ಫೋಟೋ

ನೇರ ಸಂದರ್ಶನದ ಸಮಯದಲ್ಲಿ ಅಭ್ಯರ್ಥಿಗಳು ಲಗತ್ತಿಸುವ ಎಲ್ಲಾ ದಾಖಲೆಗಳು ಕಡ್ಡಾಯವಾಗಿ ಸ್ವಯಂ ದೃಢೀಕೃತವಾಗಿರಬೇಕು.

How to Apply for Konkan Railway Recruitment 2024?

KRCL Recruitment 2024 ನಲ್ಲಿರುವ Sr. Project Engineer/S&T ಹುದ್ದೆಗೆ ಅಭ್ಯರ್ಥಿಗಳು ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. Online ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು KRCL ಹೊರಡಿಸಿರುವ KRCL Recruitment Notification 2024 ನಲ್ಲಿ ಅರ್ಜಿ ನಮೂನೆ Annexure-A ಯನ್ನು ಒದಗಿಸಿದ್ದಾರೆ. ಅಭ್ಯರ್ಥಿಯು Annexure-A ಯನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. 


ಭರ್ತಿ ಮಾಡಿದ ಅರ್ಜಿಯನ್ನು ತಮ್ಮ ಎಲ್ಲಾ ಸೂಕ್ತ ದಾಖಲೆಗಳೊಂದಿಗೆ ಅಭ್ಯರ್ಥಿಯು  KRCL ಇಲಾಖೆಯು ಗೊತ್ತುಪಡಿಸಿದ ದಿನಾಂಕ ಅಂದರೆ 02/07/2024ರಂದು ಸರಿಯಾಗಿ 9:00 ಗಂಟೆಗೆ ನೇರವಾಗಿ ಭೇಟಿ(Walk in Interview) ನೀಡಬೇಕಾಗುತ್ತದೆ. ಈ Walk in Interview 9:00 ಗಂಟೆಯಿಂದ 12:00 ಗಂಟೆಯ ತನಕ ಇರುವುದರಿಂದ ಸಮಯಕ್ಕೆ ಸರಿಯಾಗಿ ತಲುಪಬೇಕಾಗುತ್ತದೆ.

Selection Process for Sr Project Engineer/S&T Post

Sr. Project Engineer/S&T ಹುದ್ದೆಗೆ Walk in Interview ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ನಿಮ್ಮ ಅರ್ಜಿಯನ್ನು ನೇರವಾಗಿ Walk in Interview ಸಂದರ್ಭದಲ್ಲಿ ಸ್ವೀಕರಿಸಲಾಗುವುದು. ಸದ್ಯ ಆಯ್ಕೆ ಪ್ರಕ್ರಿಯೆಯು ಗುಂಪು ಚರ್ಚೆ, ಔದ್ಯೋಗಿಕ ಕೌಶಲ್ಯ, ಶೈಕ್ಷಣಿಕ ಅರ್ಹತೆ, ಮೆರಿಟ್, ಹಾಗೂ ಒದಗಿಸಿದ ದಾಖಲೆಗಳನ್ನು ಪರಿಶೀಲಿಸಿ ಅಂತಿಮ ಪಟ್ಟಿಯನ್ನು ತಯಾರಿಸಲಾಗುತ್ತದೆ. ಹಾಗಾಗಿ ನೇರ ಸಂದರ್ಶನ(Walk in Interview)  ಸಂದರ್ಭದಲ್ಲಿ ಇವೆಲ್ಲವನ್ನು ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.

Venue for Walk in Interview:

Executive Club, Konkan Rail Vihar,

Konkan Railway Corporation Ltd.,

Near Seawoods Railway Station,

Sector-40, Seawoods (West), Navi Mumbai

Important Links for KRCL Recruitment 2024

KRCL Recruitment Notification 2024Download Now
KRCL Official WebsiteClick Here
Know more about KRCL Recruitment 2024Click Here
Careerlive Home PageClick Here
Join Our Whatsapp GroupJoin Now
Join Our Whatsapp ChannelJoin Now

FAQ

A: Yes, you can have health benefits, mobile phone allowances, travel facilities, Rest house and hotel facilities, maternity benefits, leave and other facilities.

A: Yes, Age relaxation for Ex-servicemen is discretionary

A: Konkan Railways Corporation Limited


Share the Info
Vidyamatha Ad 2

Leave a Comment