Meesho Recruitment 2025: Meesho Job, Apply for Meesho Job, Openings in Meesho Job, Vacancies in Meesho, Meesho Head Office, Technical Support in Meesho, Meesho retail company jobs, ಅತ್ಯುತ್ತಮ ಇ-ಕಾಮರ್ಸ್ ವೆಬ್ಸೈಟ್ ಎಂದೇ ಹೆಸರಾಗಿರುವ Meesho ಇದೀಗ ಭಾರತಾದ್ಯಂತ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಶಾಖೆಯಲ್ಲಿನ 90, Tech or non tech ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

Meesho Recruitment 2025:
Meesho, ತನ್ನ ಶಾಖೆಗಳಲ್ಲಿನ ಸುಮಾರು 90 ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. Fulfillment & Experience, Finance, Legal & PR, Tech Meesho Grocery, AI, Business, Growth, Product & design ಮುಂತಾದ ವಿಭಾಗಗಳಲ್ಲಿನ ಹುದ್ದೆಗಳ ಭರ್ತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. ಈ ಬಗೆಗೆ ಆಸಕ್ತಿ ಇರುವ ಅರ್ಹತಾ ಮಾನದಂಡವನ್ನು ಪೂರೈಸುವ ಯಾವುದೇ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
Key Highlights of Meesho Recruitment 2025
Recruiting head: Meesho
Recruitment: Meesho Recruitment 2025
Number of vacancies: Multiple IT and Non IT vacancies
Position: Fulfillment & Experience, Finance, Legal & PR, Tech Meesho Grocery, AI, Business, Growth, Product & design
Qualification: Graduate or Postgraduate
Mode of Application: Online
Mode of engagement: Full-time
Location of posting: Multiple locations in India
Last date of application submission: Quick Apply
Eligibility Criteria of Meesho Recruitment 2025:
Educational Qualification:
Meesho ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಸರಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಿಂದ ಪದವಿ ಅಥವಾ ಸ್ನಾತಕೋತ್ತರ ಪದವಿಯ ಶಿಕ್ಷಣವನ್ನು ಪಡೆದಿರಬೇಕು.
Experience:
ಅಭ್ಯರ್ಥಿಗಳು ಆಯಾಯ ವೃತ್ತಿಗಳಿಗನುಗುಣವಾಗಿ 3 ರಿಂದ 12 ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕಾಗುತ್ತದೆ.
Steps to apply for Meesho Recruitment 2025:
- ಅಭ್ಯರ್ಥಿಗಳು Meesho ದ ಅಧೀಕೃತ ಜಾಲತಾಣ https://www.meesho.io/ ನ Career ಪೇಜ್ ನಲ್ಲಿ ಅರ್ಹತಾ ಮಾನದಂಡಗಳಿಗನುಸಾರವಾಗಿ (Eligibility Criteria) ಹುದ್ದೆಯನ್ನು ಆಯ್ಕೆಮಾಡಿ “apply now” ಬಟನ್ ಮೇಲೆ ಕ್ಲಿಕ್ಕಿಸಿ.
- ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. ಅಭ್ಯರ್ಥಿಗಳು ರೆಸ್ಯೂಮ್ ಮತ್ತು ಸರಿಯಾದ ವಿವರಗಳನ್ನು ಭರ್ತಿಮಾಡಿ “submit application” ಒತ್ತಿರಿ.
- ಅಭ್ಯರ್ಥಿಗಳು Apply with LinkedIn ಮೂಲಕವೂ ಅರ್ಜಿ ಸಲ್ಲಿಸಹುದಾಗಿದೆ.
- ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳ ಇ-ಮೇಲ್ ಗೆ confirmation ಮೇಲ್ ಅಥವಾ ಆಯ್ಕೆಗೊಂಡರೆ confirmation ಮೇಲ್ ಬರುತ್ತದೆ.
Recruiting Procedure:
ಅರ್ಜಿ ನಮೂನೆಯನ್ನು ಸಲ್ಲಿಸಿದ ನಂತರ ಅರ್ಜಿದಾರರು ಲಾಗಿನ್ ಆಗಿ ತಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಬಹುದು. ಆಯ್ಕೆಯಾದರೆ, ಅರ್ಜಿದಾರರನ್ನು ಮುಂದಿನ ಸಂದರ್ಶನಗಳಿಗಾಗಿ ಸಂಪರ್ಕಿಸಬಹುದು.
ನೇಮಕಾತಿ ವಿಧಾನವು ಸಾಮಾನ್ಯವಾಗಿ
- ಅರ್ಜಿ ಕಿರುಪಟ್ಟಿ
- ಆಪ್ಟಿಟ್ಯೂಡ್ ಪರೀಕ್ಷೆ,
- ತಾಂತ್ರಿಕ ಸುತ್ತು
- ಫೋನ್ ಸ್ಕ್ರೀನಿಂಗ್
- ತಾಂತ್ರಿಕ ಮತ್ತು ಮಾನವ ಸಂಪನ್ಮೂಲ ಸಂದರ್ಶನಗಳು
- ಆಫರ್ ಲೆಟರ್ ಮತ್ತು ಆನ್‌ಬೋರ್ಡಿಂಗ್ ಔಪಚಾರಿಕತೆಯನ್ನು ಒಳಗೊಂಡಿರುತ್ತದೆ
Important Links:
Meesho official website: Click Here
Meesho Career page: Click Here
Career Live Whatsapp Group: Click Here
Career Live Whatsapp Channel: Click Here
Career Live Telegram Channel: Click Here
FAQ:
Q. Are experienced candidates only allowed to apply for the job roles?
Ans: No
Q. Can I apply for multiple roles?
Ans: Yes.
Q. Where will be the location of posting for the selected candidates?
Ans: Multiple locations across India
Q. How do I track my application status?
Ans: You will receive a relative Email