Oracle Hiring 2025: Jobs in Oracle, Vacancies In Oracle, Posts available in Oracle, Oracle india, Job in Oracle India, Interview Date in Oracle, IT Openings in Oracle, IT Job in Oracle, BPO Job in Oracle, ವಿಶ್ವದಲ್ಲೇ ಹೆಸರಾಂತ ಕಂಪೆನಿಯೆನಿಸಿಕೊಂಡ Oracle ಸಂಸ್ಥೆಯು ಇದೀಗ ತನ್ನ ಶಾಖೆಗಳಲ್ಲಿ ಖಾಲಿ ಇರುವ ಸುಮಾರು 1300ಕ್ಕೂ ಹೆಚ್ಚಿನ Tech & Non-Tech ಹುದ್ದೆಗಳಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ.

Oracle Recruitment 2025:
Oracle ಸಂಸ್ಥೆಯು ಭಾರತ ಹಾಗೂ ವಿದೇಶಗಳ ಹಲವಾರು ಶಾಖೆಗಳಲ್ಲಿನ Sales, Engineering, Project Management, Analyst, Technical Writer, Tester, HR, Developer, Product Manager, Telesales Business Development, Consultant, Marketing, Operations and IT Software ಗೆ ಸಂಬಂಧಿಸಿದ ವಿಭಾಗಗಳಿಗಾಗಿ Regular basis ಮೇಲೆ ಕೆಲಸ ಮಾಡುವ ನುರಿತ, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೂಡಲೇ ಬೇಕಾಗಿದ್ದಾರೆ. ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಲು ಕೋರಲಾಗಿದೆ.
Key Highlights of Oracle Recruitment 2025:
Recruiting Head: Oracle
Recruitment: Oracle Hiring 2025
Post Name: Sales, Engineering, Project Management, Analyst, Technical Writer, Tester, HR, Developer, Product Manager, Telesales Business Development, Consultant, Marketing, Operations and IT Software.
Total Posts: More than 1300 Posts
Job Location: Across India and Foreign Branches
Eligibility: Graduation or Relevant
Mode of Application: Online
Employment Type: Full-Time
Working Days: 5 Days for a week
Official Website: https://www.oracle.com/
Additional Info: Visa / Work Permit sponsorship is not available for this position.
Last date for apply: Quick Apply
Eligibility Criteria to apply Oracle Recruitment 2025
Academic Qualifications:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು ಅಥವಾ ಯಾವುದೇ ಸಮಾನ ಪದವಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
Experience:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೆಲ ಹುದ್ದೆಗಳಿಗನುಗುಣವಾಗಿ ಕೆಲವು ವರ್ಷಗಳ ವೃತ್ತಿ ಅನುಭವವನ್ನು ಹೊಂದಿರಬೇಕಾಗುತ್ತದೆ. ಅಲ್ಲದೆ ಕೆಲವು ಹುದ್ದೆಗಳಿಗನುಗುಣವಾಗಿ ವೃತ್ತಿ ಅನುಭವ ಹೊಂದಿರದ ಪದವಿ ಹೊಂದಿರುವ ಅಭ್ಯರ್ಥಿಗಳಿಗೂ Internship ಅವಕಾಶಗಳನ್ನು ನೀಡುತ್ತದೆ.
Language Known:
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಂಗ್ಲಭಾಷೆಯನ್ನು ಓದಲು, ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕಾದುದು ಅವಶ್ಯವಾಗಿದೆ.
Soft Skills:
- Excellent communication and interpersonal skills.
- Strong analytical and problem-solving abilities.
- Ability to work independently and as part of a team.
- Strong sense of ownership and responsibility.
Required documents for Oracle Recruitment 2025:
Brief Resume – detailing educational/ professional qualification, experience and assignments handled
Resume Cover Letter
E-Signature
Educational Certificates – Relevant Mark- Sheets/ Degree/ Certificate
Experience Certificate/ Appointment Letter /Job Offer Letter
Latest Salary Slip
Extra Skill Courses Certificates ( if have)
How to Apply for Oracle Recruitment 2025:
- ಅಭ್ಯರ್ಥಿಗಳು ಸರಿಯಾದ ಇ-ಮೇಲ್ ಅಥವಾ ಮೊಬೈಲ್ ನಂಬರ್ ನ್ನು ಬಳಸಿ ರಿಜಿಸ್ಟರ್ ಮಾಡುವುದರೊಂದಿಗೆ Oracle ವೆಬ್ಸೈಟ್ ನಲ್ಲಿರುವ Career ಪೇಜ್ ನಲ್ಲಿರುವ Apply Now ನ್ನು ತೆರೆಯಿರಿ.
- ಆನ್ಲೈನ್ ಅರ್ಜಿಯನ್ನು ಭರ್ತಿಗೊಳಿಸಿ, ದಾಖಲೆಗಳನ್ನು ಅಪ್ಲೋಡ್ ಮಾಡಿ Submit ಬಟನ್ ಒತ್ತಿ.
- ಅರ್ಜಿ ಸಲ್ಲಿಕೆಯಾದ ವಿವರವನ್ನು ಅಭ್ಯರ್ಥಿಗಳ ಇ-ಮೇಲ್ ಗೆ ಕಳುಹಿಸಲಾಗುತ್ತದೆ.
- ಇದೇ ಇ-ಮೇಲ್ ಗೆ ಮುಂದಿನ ಯಾವುದೇ Interview ಅಥವಾ Selection ಗೆ ಸಂಬಂಧಪಟ್ಟ ಇ-ಮೇಲ್ ಬರಬಹುದಾಗಿದೆ.
Selection Procedure of Oracle Recruitment 2025:
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು Online Test, Screening, Interview, Final Selection, Local Language Proficiency Test ಒಳಗೊಂಡಿರಬಹುದು.
Important Links:
Oracle official website: Click here
Oracle Website Career Page Click here
Oracle Recruitment 2025 Online apply Click here
Career Live Whatsapp Group: Click here
Career Live Whatsapp Channel: Click here
Career Live Telegram Channel: Click here
FAQ:
Q. Does this position require a security clearance?
Ans: No
Q. Can you provide proof of authorization to work in the country for which you are applying for the job?
Ans: Visa / work permit sponsorship is not available for this position