State Bank of India Recruitment 2025: State Bank of India ಭಾರತಾದ್ಯಂತ ಇರುವ ಶಾಖೆಗಳಲ್ಲಿ ಖಾಲಿ ಇರುವ Regular ಮತ್ತು Backlog ಹುದ್ದೆಗಳಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಸುಮಾರು 2900ಕ್ಕೂ ಹೆಚ್ಚಿನ ಹುದ್ದೆಗಳು ಖಾಲಿ ಇರುವ ಈ ಹುದ್ದೆಗೆ ದಿನಾಂಕ 29 ಮೇ 2025, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.
State Bank of India Recruitment 2025:
ಭಾರತೀಯ ಅರ್ಹ ನಾಗರಿಕರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, Circle Based Officer ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆನ್ಲೈನ್ ಮುಖೇನ ಸುಮಾರು 2900ಕ್ಕೂ ಹೆಚ್ಚಿನ ಹುದ್ದೆಗಳಿಗಾಗಿ ಅರ್ಜಿಗಳನ್ನು ಸಲ್ಲಿಸಲು ತಿಳಿಸಿದೆ. ಇಲ್ಲಿ 2600 Regular Vacancies ಮತ್ತು 364 Backlog Vacancies ಗಳು ಖಾಲಿ ಇವೆ. ದಿನಾಂಕ 29 ಮೇ 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಇನ್ನು ಅರ್ಜಿ ಸಲ್ಲಿಸುವ ಮುನ್ನ, ಅಭ್ಯರ್ಥಿಗಳು ಹುದ್ದೆಯ ಅರ್ಹತಾ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುವಂತೆ ಕೋರಲಾಗಿದೆ.

Key Highlights of State Bank of India Recruitment 2025 for Circle Based Officers:
Recruiting Head: State Bank of India
Post Name: Circle Based Officer (Regular Vacancies & Backlog Vacancies)
Total Posts: More than 2900 Posts
Job Location: Various branches across India
Eligibility: Graduation / Dual degree
Mode of Application: Online
Official Website: https://bank.sbi/
Last date for apply: 29 May 2025
Eligibility Criteria to apply State Bank of India Recruitment 2025
Academic Qualifications:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೇಂದ್ರ ಸರ್ಕಾರದಿಂದ ಗುರುತಿಸಲ್ಪಟ್ಟ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ (IDD) ಸೇರಿದಂತೆ ಯಾವುದೇ ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವೈದ್ಯಕೀಯ, ಎಂಜಿನಿಯರಿಂಗ್, ಚಾರ್ಟರ್ಡ್ ಅಕೌಂಟೆಂಟ್, ಕಾಸ್ಟ್ ಅಕೌಂಟೆಂಟ್‌ನಂತಹ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
Age Limit:
ದಿನಾಂಕ 30-04-2025 ರಂತೆ 21 ವರ್ಷಕ್ಕಿಂತ ಹೆಚ್ಚು ಮತ್ತು 30 ವರ್ಷಕ್ಕಿಂತ ಕಡಿಮೆ ವಯೋಮಿತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅಂದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 30-04-2004 ರ ನಂತರ ಮತ್ತು 01-05-1995(ಎರಡೂ ದಿನಗಳು ಸೇರಿದಂತೆ) ಕ್ಕಿಂತ ಮೊದಲು ಜನಿಸಿರಬಾರದು.
Age Relaxation:
Category | Age relaxation | |
1 | SC / ST | 5 Years |
2 | OBC (Non-Creamy Layer) | 3 Years |
3 | PwBD (SC/ ST) PwBD (OBC) PwBD (Gen/ EWS) | 15 Years 13 Years 10 Years |
4 | Eligible – Ex Servicemen, Commissioned officers including Emergency Commissioned Officers (ECOs)/ Short Service Commissioned Officers (SSCOs) who have rendered 5 years military service and have been released on completion of assignment (including those whose assignment is due to be completed within one year from the last date of receipt of application) otherwise than by way of dismissal or discharge on account of misconduct or inefficiency or physical disability attributable to military service or invalidment. | 5 Years |
Category | Age relaxation |
SC / ST | 5 Years |
OBC (Non-Creamy Layer) | 3 Years |
PwBD (SC/ ST)PwBD (OBC)PwBD (Gen/ EWS) | 15 Years13 Years10 Years |
Eligible – Ex Servicemen, Commissioned officers including Emergency Commissioned Officers (ECOs)/ Short Service Commissioned Officers (SSCOs) who have rendered 5 years military service and have been released on completion of assignment (including those whose assignment is due to be completed within one year from the last date of receipt of application) otherwise than by way of dismissal or discharge on account of misconduct or inefficiency or physical disability attributable to military service or invalidment. | 5 Years |
Experience:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತೀಯ ರಿಸರ್ವ್ ಬ್ಯಾಂಕಿನ ಎರಡನೇ ವೇಳಾಪಟ್ಟಿಯಲ್ಲಿ ಪಟ್ಟಿ ಮಾಡಲಾದ ಯಾವುದೇ ಪರಿಶಿಷ್ಟ ವಾಣಿಜ್ಯ ಬ್ಯಾಂಕ್ ಅಥವಾ ಯಾವುದೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿಯಾಗಿ 30.04.2025 ರಂತೆ ಕನಿಷ್ಠ 2 ವರ್ಷಗಳ ಅನುಭವ (ಅಗತ್ಯ ಶೈಕ್ಷಣಿಕ ಅರ್ಹತೆಯ ನಂತರದ ಅನುಭವ) ಪಡೆದಿರಬೇಕು.
Local Language:
ನಿರ್ದಿಷ್ಟ ವೃತ್ತದ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು, ಆಯಾಯ ಪ್ರದೇಶದ (ಹುದ್ದೆಗೆ ಅರ್ಜಿ ಸಲ್ಲಿಸಲು ಆರಿಸಿದ ಪ್ರದೇಶದ) ನಿರ್ದಿಷ್ಟಪಡಿಸಿದ ಸ್ಥಳೀಯ ಭಾಷೆಯಲ್ಲಿ (ಓದುವುದು, ಬರೆಯುವುದು ಮತ್ತು ಅರ್ಥಮಾಡಿಕೊಳ್ಳುವುದು) ಪ್ರವೀಣರಾಗಿರಬೇಕು.
Application Fee (Non-Refundable):
General / EWS/ OBC — 750/-
SC/ ST/ PwBD — Nil
Contact Details:
ಫಾರ್ಮ್ ಅನ್ನು ಭರ್ತಿ ಮಾಡುವಲ್ಲಿ, ಶುಲ್ಕ/ಸೂಚನೆ ಶುಲ್ಕಗಳ ಪಾವತಿಯಲ್ಲಿ ಅಥವಾ ಪ್ರವೇಶ ಪತ್ರದ ಸ್ವೀಕೃತಿಯಲ್ಲಿ / ಕರೆ ಪತ್ರದ ಸ್ವೀಕೃತಿಯಲ್ಲಿ ಯಾವುದೇ ಸಮಸ್ಯೆ ಇದ್ದಲ್ಲಿ, ಪ್ರಶ್ನೆಗಳನ್ನು ಕೆಳಗಿನ ದೂರವಾಣಿ ಸಂಖ್ಯೆ ಮೂಲಕ ಅಥವಾ http://cgrs.ibps.in ನಲ್ಲಿ ತಮ್ಮ ಪ್ರಶ್ನೆಯನ್ನು ಸಲ್ಲಿಸಬಹುದು. ಅಭ್ಯರ್ಥಿಗಳು ‘Recruitment of Circle Based Officers in State Bank of India-2025’ ಎಂದು ಇಮೇಲ್ ವಿಷಯದಲ್ಲಿ ನಮೂದಿಸಬೇಕು.
Telephone No.: 022-22820427 (between 11:00 AM to 05:00 PM on working days)
Required documents for State Bank of India Recruitment 2025:
- Recent Photograph & Signature
- ID Proof
- Proof of Date of Birth
- Hand written declaration
- Job Profile (certified by existing/previous employers)
- Brief Resume – detailing educational/ professional qualification, experience and assignments handled
- Educational Certificates – Relevant Mark- Sheets/ Degree/ Certificate
- Experience Certificate/ Appointment Letter /Job Offer Letter
- Latest Form-16 issued by employer
- Latest Salary Slip
- Caste certificate
- PwBD certificates (if applicable)
- No Objection Certificate (NOC)
How to Apply for State Bank of India Recruitment 2025:
- ಅಭ್ಯರ್ಥಿಗಳು ಸರಿಯಾದ ಇ-ಮೇಲ್ ಮತ್ತು ಮೊಬೈಲ್ ನಂಬರ್ ನ್ನು ಬಳಸಿ ರಿಜಿಸ್ಟರ್ ಮಾಡುವುದರೊಂದಿಗೆ State Bank of India ವೆಬ್ಸೈಟ್ https://bank.sbi/careers ನ್ನು ತೆರೆಯಿರಿ
- ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು career → current Openings ನಲ್ಲಿರುವ recruitment notification ಮೇಲೆ ಕ್ಲಿಕ್ ಮಾಡಿ.
- ಹೆಚ್ಚಿನ ವಿವರವಾದ ಮಾಹಿತಿಗಾಗಿ Download Advertisement.pdf ಕೂಡಾ ಡೌನ್ಲೋಡ್ ಮಾಡಿಕೊಳ್ಳಲು SBI ತಿಳಿಸಿದೆ.
- ಅಭ್ಯರ್ಥಿಗಳು ನೋಟಿಫಿಕೇಷನ್ ನಲ್ಲಿ ತಿಳಿಸಿದ ಸೂಚನೆಗಳನ್ನು ಗಮನದಲ್ಲಿರಿಸಿಕೊಂಡು ಅರ್ಜಿ ಸಲ್ಲಿಸಬೇಕಾಗುತ್ತದೆ. ಒಮ್ಮೆ ಭರ್ತಿ ಮಾಡಿದ ಅರ್ಜಿಯ ತಿದ್ದುಪಡಿಗೆ ಯಾವುದೇ ಅವಕಾಶ ನೀಡಲಾಗಿಲ್ಲ.
- ನಂತರ Apply Now ನ ಮೇಲೆ ಕ್ಕಿಕ್ ಮಾಡಿ ಅಭ್ಯರ್ಥಿಗಳ ಸರಿಯಾದ ವಿವರಗಳನ್ನು ತುಂಬಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
- ಕೊನೆಯಲ್ಲಿ ಅರ್ಜಿಯೊಂದಿಗೆ ನೀಡಲಾದ ಪೇಮೆಂಟ್ ಗೇಟ್ ವೇ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
- ಒಂದು ವೇಳೆ online transaction ಪೂರ್ಣಗೋಳ್ಳದೇ ಹೋದರೆ, ಅಭ್ಯರ್ಥಿಗಳು ಪುನಃ ರಿಜಿಸ್ಟ್ರರ್ ಆಗಿ ಮತ್ತು ಅರ್ಜಿ ಶುಲ್ಕ ಪಾವತಿಸಬಹುದಾಗಿದೆ.
- ಅಗತ್ಯವಿದ್ದಲ್ಲಿ ಅಭ್ಯರ್ಥಿಗಳು ಅರ್ಜಿಯನ್ನು ಮತ್ತು ಶುಲ್ಕ ಪಾವತಿಯ ರಶೀದಿಯನ್ನು ಪ್ರಿಂಟ್ ತೆಗೆದಿರಿಸಬಹುದಾಗಿದೆ.
Selection Procedure of State Bank of India Recruitment 2025:
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು Online Test, Screening, Interview, Final Selection, Local Language Proficiency Test ಒಳಗೊಂಡಿದೆ.
Important Links:
State Bank of India official website: Click here
State Bank of India Career Page Click here
State Bank of India Online apply Click here
Career Live Whatsapp Group: Click here
Career Live Whatsapp Channel: Click here
Career Live Telegram Channel: Click here
FAQ:
1. What level of disability can a person apply for under the benchmark disabilities exemption?
Ans: 40%
2. Is the Candidate worked under the subsidiaries of Scheduled Commercial Banks will be eligible to apply?
Ans: No
3. Can contract based workers of SBI be eligible to apply?
Ans: Candidates working in SBI in clerical/ supervisory cadre or employees engaged on contract basis will not be eligible to apply.
4. Is there any Reservation for Persons with Benchmark Disability (PwBD)?
Ans: 4% horizontal reservation has been provided to Persons with Benchmark Disabilities as per section 34 of “The Rights of Persons with Disabilities Act, 2016”.