Bank of Baroda Recruitment 2025: Bank of Baroda ಭಾರತಾದ್ಯಂತ ಇರುವ ಶಾಖೆಗಳಲ್ಲಿ ಖಾಲಿ ಇರುವ OFFICE ASSISTANT (PEON) ಹುದ್ದೆಗಳಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಸುಮಾರು 500 ಹುದ್ದೆಗಳು ಖಾಲಿ ಇದೆ. ಅಭ್ಯರ್ಥಿಗಳು ದಿನಾಂಕ 23 ಮೇ 2025 ರೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
Bank of Baroda Recruitment 2025:
Bank of Baroda Recruitment 2025: ಸರಕಾರಿ ಹುದ್ದೆಯ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗಾಗಿಯೇ Bank of Baroda ಶಾಖೆಗಳಲ್ಲಿರುವ ಖಾಲಿ ಇರುವ ಸುಮಾರು 500, OFFICE ASSISTANT (PEON) ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದಾರೆ. ಹುದ್ದೆಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ದಿನಾಂಕ 23 ಮೇ 2025 ರೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. ಈ ಬಗೆಗೆ ವಿವರಗಳನ್ನು Bank of Baroda ದ ಅಧೀಕೃತ ವೆಬ್ಸೈಟ್ ನಲ್ಲಿಯೂ ಮಾಹಿತಿ ತಿಳಿಸಲಾಗಿದೆ.

Key Highlights of Bank of Baroda Recruitment 2025
Recruiting Head: Bank of Baroda
Recruitment: Bank of Baroda Recruitment 2025
Post Name: OFFICE ASSISTANT (PEON)
Total Posts: 500 posts
Job Location: Various branches across India
Qualification: SSLC / SSC / Matriculation
Mode of Application: Online
Salary: Rs. 19500/- to 37815/-
Official Website: https://www.bankofbaroda.in/
Last date for apply: 23 May 2025
Eligibility Criteria to apply Bank of Baroda Recruitment 2025
Qualification:
OFFICE ASSISTANT (PEON) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ / ಬೋರ್ಡ್ ನಿಂದ SSLC / SSC ಅಥವಾ ಮೆಟ್ರಿಕ್ಯುಲೇಷನ್ ತೇರ್ಗಡೆ ಆಗಿರಬೇಕು. ಅಲ್ಲದೆ ಅಭ್ಯರ್ಥಿಗಳು ರಾಜ್ಯದ ಸ್ಥಳೀಯ ಭಾಷೆಯಲ್ಲಿ ಬರೆಯುವ, ಓದುವ ಮತ್ತು ನಿರರ್ಗಳವಾಗಿ ಮಾತನಾಡಲು ಕ್ಷಮತೆ ಹೊಂದಿರಬೇಕು.
Age Limit:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 01-05-2025 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 26 ವರ್ಷಗಳಾಗಿರಬೇಕು. ದಿನಾಂಕ 01-05-1999 ಮೊದಲು ಜನನವಾದ ಮತ್ತು 01-05-2007 ರ ನಂತರ ಜನನವಾದ ಅಭ್ಯರ್ಥಿಗಳ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ
Age relaxations:
ವಯೋಮಿತಿಯ ವಿನಾಯಿತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯಲ್ಲಿನ ವಿನಾಯಿತಿಯನ್ನು ನೀಡಲಾಗಿದೆ.
Job Category | Age relaxation |
Scheduled Caste / Tribe | 5 years |
Other backward Classes ( Non- creamy Layer) | 3 years |
Persons with Benchmark Disabilities | 10 years |
Ex-Servicemen / Disabled Ex-Servicemen | Actual period of service rendered in the defense forces + 3 years (8 years for DisabledEx-Servicemen belonging to SC/ST) subject to a maximum age limit of 50 years |
Widows, Divorced women and women judicially separated who have not re-married | General/ EWS – 35 years OBC – 38 Years SC/ST – 40 Years |
Reservation:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ. 40% ರಷ್ಟು, benchmark disabilities ವ್ಯಕ್ತಿಗಳಾಗಿದ್ದಲ್ಲಿ ಅಂತಹವರಿಗೆ ವಿನಾಯಿತಿ (Reservation) ನೀಡಲಾಗುತ್ತದೆ. ಅಭ್ಯರ್ಥಿಗಳು ಮೂಳೆ ಚಿಕಿತ್ಸೆಯ ಸವಾಲು ಹೊಂದಿರುವ ವ್ಯಕ್ತಿಗಳಾಗಿದ್ದಲ್ಲಿ, ಕುಷ್ಠರೋಗ ಗುಣಮುಖರಾದ ವ್ಯಕ್ತಿಗಳಾಗಿದ್ದಲ್ಲಿ, ಸೆರೆಬ್ರಲ್ ಪಾಲ್ಸಿ, ಕುಬ್ಜತೆ, ಮಸ್ಕ್ಯುಲರ್ ಡಿಸ್ಟ್ರೋಫಿ, ಆಸಿಡ್ ದಾಳಿಗೆ ಬಲಿಯಾದವರು, ಕುರುಡುತನ, ಕಡಿಮೆ ದೃಷ್ಠಿ, ಶ್ರವಣದೋಷವುಳ್ಳವರು, ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ASD), ನಿರ್ದಿಷ್ಟ ಕಲಿಕಾ ನ್ಯೂನತೆ (SLD), ಮಾನಸಿಕ ಅಸ್ವಸ್ಥತೆ (MI), ಬಹು ಅಂಗವೈಕಲ್ಯ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅಂತಹವರನ್ನು benchmark disabilities ವ್ಯಕ್ತಿಗಳೆಂದು ಪರಿಗಣಿಸಿ ವಿನಾಯಿತಿ ನೀಡಲಾಗುತ್ತದೆ.
Application Fee:
ಆನ್‌ಲೈನ್ ಅರ್ಜಿ / ಮಾಹಿತಿ ಶುಲ್ಕ ಪಾವತಿಗಳಿಗೆ ಬ್ಯಾಂಕ್ ವಹಿವಾಟು ಶುಲ್ಕಗಳನ್ನು ಅಭ್ಯರ್ಥಿಯೇ ಭರಿಸಬೇಕಾಗುತ್ತದೆ.
- Rs.600/- + Applicable Taxes + Payment Gateway Charges for General, EWS & OBC candidates
- Rs.100/- + Applicable Taxes + Payment Gateway Charges for SC, ST, PwBD, EXS, DISXS & Women candidates
Location of Posting:
ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ರಾಜ್ಯ/ಕೇಂದ್ರಾಡಳಿತ ಪ್ರದೇಶದಲ್ಲಿರುವ ಅದರ ಯಾವುದೇ ಕಚೇರಿಗಳು/ಶಾಖೆಗಳು.
Probation Period:
ಆಯ್ಕೆಯಾದ ಅಭ್ಯರ್ಥಿಯು ಬ್ಯಾಂಕಿಗೆ ಸೇರಿದ ದಿನಾಂಕದಿಂದ 06 ತಿಂಗಳ ಸಕ್ರಿಯ ಸೇವೆಯ ಅವಧಿಗೆ ಪ್ರೊಬೇಷನರಿಯಲ್ಲಿರುತ್ತಾರೆ ಮತ್ತು ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ದೃಢೀಕರಿಸಲಾಗುತ್ತದೆ.
Required documents for Bank of Baroda Recruitment 2025:
- Proof of Date of Birth
- OBC Certificate (Creamy / Non-Creamy)
- Pan Card (if required)
- Caste Certificate ( SC / ST )
- Proforma (Ex- Servicemen)
- Qualification Certificates
- NOC certificate ( if already in job)
- Discharge Certificate( retired from Army)
- Income and Asset Certificate (if required)
- Disability Certificate (if required)
- Experience Letter( if have)
- Self Signed Copy ( black ink pen)
- Passport Size photo(recent photo)
How to Apply for Bank of BarodaRecruitment 2025:
- ಅಭ್ಯರ್ಥಿಗಳು Bank of Baroda ವೆಬ್ಸೈಟ್ www.bankofbaroda.co.in. ನ್ನು ತೆರೆಯಿರಿ
- ಇದಕ್ಕಾಗಿ ಅಭ್ಯರ್ಥಿಯು ಸರಿಯಾದ ಇ-ಮೇಲ್ ಮತ್ತು ಮೊಬೈಲ್ ನಂಬರ್ ನ್ನು ಹೊಂದಿರಬೇಕಾಗುತ್ತದೆ..
- ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು career à current Opportunities ನಲ್ಲಿರುವ recruitment notification ಮೇಲೆ ಕ್ಲಿಕ್ ಮಾಡಿ.
- ಹೆಚ್ಚಿನ ಮಾಹಿತಿಗಾಗಿ Advertisement.pdf ಕೂಡಾ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
- ನಂತರ Apply Now ನ ಮೇಲೆ ಕ್ಕಿಕ್ ಮಾಡಿ ಅಭ್ಯರ್ಥಿಗಳ ಸರಿಯಾದ ವಿವರಗಳನ್ನು ತುಂಬಿ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ
- ಕೊನೆಯಲ್ಲಿ ಕೊಟ್ಟಿರುವ ಲಿಂಕ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿದರೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
- ಅಗತ್ಯವಿದ್ದಲ್ಲಿ ಅಭ್ಯರ್ಥಿಗಳು ಅರ್ಜಿಯನ್ನು ಪ್ರಿಂಟ್ ತೆಗೆದಿರಿಸಬಹುದಾಗಿದೆ
Selection Procedure of Bank of Baroda Recruitment 2025:
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆಯ ನಂತರ ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ, ಆನ್‌ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಒಳಗೊಂಡಿರಬಹುದು.
Important Links:
Bank of Baroda official website: Click here
Bank of Baroda Career Page: Click here
Bank of Baroda Online Application: Click here
Career Live Whatsapp Group: Click here
Career Live Whatsapp Channel: Click here
Career Live Telegram Channel: Click here
FAQ:
1. What level of disability can a person apply for under the benchmark disabilities exemption?
Ans: 40%
2. Can I submit a Ration card and learners Driving License as Id proof to appear for the examination?
Ans: No
3. Candidates can sign / signature in capital letters?
Ans: No
4. Is Aadhar verification conducted by the bank?
Ans: Bank may also conduct Online Aadhaar verification of the candidates/scribes at different stages of the process